ಬೇಗೂರು ರಸ್ತೆಯ ಬಳಿ ಕಾಣಿಸಿಕೊಂಡ ಚಿರತೆಯನ್ನು ಹಿಡಿದ ಅರಣ್ಯ ರಕ್ಷಕರು

ಬೆಂಗಳೂರು: ಒಂದು ವಾರದಿಂದ ಮತ್ತೆ ಮತ್ತೆ ಕಾಣಿಸಿಕೊಂಡು ಬೇಗೂರು ರಸ್ತೆಯ ನಿವಾಸಿಗಳ ನಿದ್ದೆ ಕೆಡಿಸಿದ್ದ ಚಿರತೆಯನ್ನು ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಜನವರಿ 22 ರಂದು ಬೇಗೂರು ರಸ್ತೆಯಲ್ಲಿರುವ ಪ್ರೆಸ್ಟೀಜ್ ಸಾಂಗ್ ಅಪಾರ್ಟ್​ಮೆಂಟ್​ ಆವರಣದಲ್ಲಿ ಸಿಸಿಟಿವಿಯಲ್ಲಿ ಚಿರತೆಯೊಂದರ ಓಡಾಟ ಸೆರೆಯಾಗಿತ್ತು. ಈ ಚಿರತೆಯನ್ನು ಹಿಡಿಯಲು ಕ್ಯಾಮೆರಾ ಟ್ರ್ಯಾಪ್​ ಮತ್ತು ಹಲವು ಕಬ್ಬಿಣದ ಗೂಡುಗಳನ್ನು ಇರಿಸಿದರೂ ಚಿರತೆ ಪತ್ತೆಯಾಗಿರಲಿಲ್ಲ. ಬೇಗೂರು ರಸ್ತೆಯ ಅಪಾರ್ಟ್​ಮೆಂಟ್​ನ ಬಳಿ ಕಾಣಿಸಿಕೊಂಡ ಚಿರತೆ#Leopard #BegurRoad pic.twitter.com/NpyPj3O5Or — Vijayavani (@VVani4U) February 1, … Continue reading ಬೇಗೂರು ರಸ್ತೆಯ ಬಳಿ ಕಾಣಿಸಿಕೊಂಡ ಚಿರತೆಯನ್ನು ಹಿಡಿದ ಅರಣ್ಯ ರಕ್ಷಕರು