18.5 C
Bangalore
Sunday, December 15, 2019

ಜಗತ್ತಿನ ಮೊದಲ ಫೋಲ್ಡೆಬಲ್​ ಪಿಸಿ ThinkPadX1: ಚೀನಾದಲ್ಲಿ ಲೆನೊವೊ ಟೆಕ್ ವರ್ಲ್ಡ್​ 2019ನಲ್ಲಿ ಅನಾವರಣ

Latest News

ಹೊಸತನವೇ ಬಾಳು

ಹೊಸತನವೆ ಬಾಳು; ಹಳಸಿಕೆಯೆಲ್ಲ ಸಾವು ಬಿಡು | ರಸವು ನವನವತೆಯಿಂದನುದಿನವು ಹೊಮ್ಮಿ || ಹಸನೊಂದು ನುಡಿಯಲ್ಲಿ ನಡೆಯಲ್ಲಿ ನೋಟದಲಿ | ಪಸರುತಿರೆ ಬಾಳ್ ಚೆಲುವು - ಮಂಕುತಿಮ್ಮ || ‘ಹೊಸತನವೇ ಬಾಳು....

ಸಂಗಾತಿಯ ಆಸೆ ತಂದ ಆಪತ್ತು

ಖಾಸಗಿ ಬ್ಯಾಂಕೊಂದರ ಸೀನಿಯರ್ ಮ್ಯಾನೇಜರ್ ಆಗಿ ನಿವೃತ್ತಿ ಹೊಂದಿದ್ದ 65 ವರ್ಷ ವಯಸ್ಸಿನ ಶ್ರೀನಿವಾಸನ್​ರ ಪತ್ನಿ ವಾಸಂತಿಯೂ ಬ್ಯಾಂಕಿನ ಉದ್ಯೋಗಿಯಾಗಿದ್ದು ಗಂಡ ನಿವೃತ್ತಿ ಹೊಂದಿದಾಗ ಸ್ವಯಂನಿವೃತ್ತಿ...

ಭಾರತೀಯ ಸೇನೆ ಕೈಸೇರಿದ ಅಮೆರಿಕದ ಎಸ್​ಐಜಿ-716 ರೈಫಲ್ಸ್

ನವದೆಹಲಿ: ಸುಮಾರು 15 ವರ್ಷಗಳ ಬಳಿಕ ಭಾರತೀಯ ಸೇನೆಗೆ ಅಮೆರಿಕ ನಿರ್ವಿುತ ಹೊಸ ಎಸ್​ಐಜಿ-716 ಅಸಾಲ್ಟ್ ರೈಫಲ್ ಪೂರೈಕೆಯಾಗುತ್ತಿದೆ. ದೂರದ ಗುರಿ ತಲುಪುವ...

ಓದಿದ ಕಣ್ಣು, ಕೇಳಿದ ಸಂಗೀತ ಮರೆಯುವುದುಂಟೆ?

ಅದು ಶ್ರದ್ಧೆ. ಈ ಮಾತನ್ನು ಹಿಂದೆಯೂ ಬರೆದಿದ್ದೇನೆ. ‘ನಿಮಗೆ ಅಷ್ಟೆಲ್ಲ ವಿಷಯ, ವಿವರಗಳು ಹೇಗೆ ನೆನಪಿರುತ್ತವೆ?’ ಅಂತ ಯಾರಾದರೂ ಕೇಳಿದಾಗ ನನಗೆ ನೆನಪಾಗುವವರೇ ಸೀತಮ್ಮನವರು. ಅವರು ನನ್ನ ಗುರುಗಳಾದ...

ಕುರಿ ಖರೀದಿಗಾಗಿ ಸಂತೆಗೆ ಲಗ್ಗೆಯಿಟ್ಟ ಮಾಜಿ ಸ್ಪೀಕರ್ ರಮೇಶ್ ಕುಮಾರ್

ಕೋಲಾರ: ಮಾಜಿ ಸ್ಪೀಕರ್, ಶಾಸಕ ಕೆ.ಆರ್.ರಮೇಶ್​ಕುಮಾರ್ ರೈತನ ಗೆಟಪ್​ನಲ್ಲಿ ಆಂಧ್ರದ ಚಿತ್ತೂರು ಜಿಲ್ಲೆಯ ಮದನಪಲ್ಲಿ ತಾಲೂಕಿನ ಅಂಗಲಾ ಗ್ರಾಮದ ಸಂತೆಯಲ್ಲಿ ಕುರಿಗಳ ಮಧ್ಯೆ...

ಬೀಜಿಂಗ್​: ಕಂಪ್ಯೂಟರ್ ಜಗತ್ತಿನಲ್ಲಿ ನಿತ್ಯವೂ ಹೊಸ ಹೊಸ ಉತ್ಪನ್ನಗಳು ಗ್ರಾಹಕರಿಗೆ ಪರಿಚಯಿಸಲ್ಪಡುತ್ತಲೇ ಇವೆ. ವರ್ಷದ ಹಿಂದೆ ಖರೀದಿಸಿದ ಉತ್ಪನ್ನ ಇಂದಿಗೆ ಔಟ್​ಡೇಟೆಡ್​ ಎನ್ನುವ ಮಟ್ಟಿಗೆ ಇದೆ ಈ ಬದಲಾವಣೆಯ ವೇಗ. ಚೀನಾದ ರಾಜಧಾನಿಯಲ್ಲಿ ಈ ಸಲದ ಲೆನೊವೊ ಟೆಕ್ ವರ್ಲ್ಡ್​ 2019 ಪ್ರದರ್ಶನದಲ್ಲಿ ಕಂಪ್ಯೂಟರ್, ಸ್ಮಾರ್ಟ್​ ಫೋನ್ ಉತ್ಪಾದಕ ಸಂಸ್ಥೆ ಲೆನೊವೊ ಜಗತ್ತಿನ ಮೊದಲ ಮಡಚುವ (ಫೋಲ್ಡೆಬಲ್) ಪರ್ಸನಲ್ ಕಂಪ್ಯೂಟರ್​(ಪಿಸಿ) ಥಿಂಕ್​ಪ್ಯಾಡ್​ಎಕ್ಸ್​1 ಮಾದರಿಯನ್ನು ಪರಿಚಯಿಸಿದೆ.

ಈ ಹೊಸ ಉತ್ಪನ್ನ ಟೆಕ್ನಾಲಜಿ ಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದ್ದು, ಲೆನೊವೊ ಅಪ್ಲೋಡ್ ಮಾಡಿದ್ದ ವಿಡಿಯೋ ಎರಡೇ ದಿನಗಳಲ್ಲಿ ಐದು ಲಕ್ಷ ವ್ಯೂವ್ಸ್ ಹೊಂದಿದೆ. ಅಲ್ಲದೆ, ಈ ಉತ್ಪನ್ನಕ್ಕೆ ಸಂಬಂಧಿಸಿದ ರಿವ್ಯೂವ್​ಗಳ ವಿಡಿಯೋಗಳೂ ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಣೆ ಪಡೆದಿವೆ.

ಲೆನೊವೊ ಅಪ್ಲೋಡ್ ಮಾಡಿದ ವಿಡಿಯೋ ಕೇವಲ ಹದಿನೆಂಟು ಸೆಕೆಂಡ್​ಗಳಿದ್ದು, ಒಂದು ಉತ್ತಮ ಟೀಸರ್ ಆಗಿ ಮೂಡಿಬಂದಿದೆ. ಸಾಮಾನ್ಯ ಚಿಕ್ಕ ಗಾತ್ರದ ನೋಟ್​ಬುಕ್​ನಷ್ಟು ಇರುವ ಇದನ್ನು ತೆರೆದು ಟ್ಯಾಬ್ಲೆಟ್ ಮಾದರಿಯಲ್ಲೂ ಬಳಸಬಹುದು, ಲ್ಯಾಪ್ ಟಾಪ್ ಮಾದರಿಯಲ್ಲೂ ಬಳಸಬಹುದು. ಹಿಂಬದಿಯ ಸ್ಟಾಂಡ್ ತೆರೆದಿಟ್ಟು ಪುಟಾಣಿ ಟಿವಿ ಪರದೆಯಂತೆಯೂ ಬಳಸಬಹುದು. ಹೀಗೆ ಟೆಕ್ ಪ್ರೇಮಿಗಳ ಗಮನಸೆಳೆಯುತ್ತಿರುವ ಟೀಸರ್ ಇಲ್ಲಿದೆ ನೋಡಿ..

Stay connected

278,753FansLike
588FollowersFollow
628,000SubscribersSubscribe

ವಿಡಿಯೋ ನ್ಯೂಸ್

VIDEO: ನಮಾಮಿ ಗಂಗಾ ಯೋಜನೆ ಪ್ರಗತಿ ಪರಿಶೀಲನೆ ಮುಗಿಸಿ ವಾಪಸ್​...

ಲಖನೌ: ಪ್ರಧಾನಿ ನರೇಂದ್ರ ಮೋದಿಯವರು ನ್ಯಾಷನಲ್ ಗಂಗಾ ಕೌನ್ಸಿಲ್​ನ ಮೊದಲ ಸಭೆಯನ್ನು ಇಂದು ಕಾನ್ಪುರದಲ್ಲಿ ನಡೆಸಿದ್ದಾರೆ. ಸಭೆಯಲ್ಲಿ ನಮಾಮಿ ಗಂಗಾ ಯೋಜನೆಯ ಮುಂದಿನ ಹಂತಗಳು, ನದಿ ಸ್ವಚ್ಛತೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ನರೇಂದ್ರ ಮೋದಿ...

ವಿಡಿಯೋ | ಪತ್ನಿಗಾಗಿ ಆತ ಮಾಡಿದ ಆ ಕೆಲಸಕ್ಕೆ ನೆಟ್ಟಿಗರ...

ಈತ ತನ್ನ ಮಡದಿಗಾಗಿ ಮಾಡಿದ ಆ ಕೆಲಸದಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಪ್ರಶಂಸೆ ಪಡೆದಿದ್ದಾನೆ. ಚೀನಾದ ಹೆಗಾಂಗ್​ನ ಪೊಲೀಸರು ಇಂತಹ ವೀಡಿಯೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ವೀಕ್ಷಿಸಿದ ಸಾವಿರಾರು ಮಂದಿ ಅದಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಆ...

VIDEO: ಕಾನ್ಪುರದಲ್ಲಿ ನ್ಯಾಷನಲ್​ ಗಂಗಾ ಕೌನ್ಸಿಲ್​ ಮೊದಲ ಸಭೆ: ಅಟಲ್​...

ಕಾನ್ಪುರ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಕಾನ್ಪುರಕ್ಕೆ ತೆರಳಿದ್ದು ನ್ಯಾಷನಲ್​ ಗಂಗಾ ಕೌನ್ಸಿಲ್​ನ ಮೊದಲ ಸಭೆ ನಡೆಸಿದ್ದಾರೆ. ಉತ್ತರ ಪ್ರದೇಶದ ಕಾನ್ಪುರಕ್ಕೆ ತಲುಪಿದ ಅವರನ್ನು ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಸ್ವಾಗತಿಸಿದರು. ಬಳಿಕ...

ಮನೆಗೆಲಸದ ಯುವತಿ ಮೇಲೆ ಮೌಲ್ವಿಯಿಂದ ಅತ್ಯಾಚಾರ: ಐರನ್​ ಬಾಕ್ಸ್​ನಿಂದ ಮೈಯೆಲ್ಲ...

ಬೆಂಗಳೂರು: ಮನೆಯ ಕೆಲಸಕ್ಕಿದ್ದ ಯುವತಿಯ ಮೇಲೆ ಅತ್ಯಾಚಾರ ಎಸಗಿ, ಐರನ್​ ಬಾಕ್ಸ್​ನಿಂದ ಮೈಯೆಲ್ಲಾ ಸುಟ್ಟು ಮೌಲ್ವಿಯೊಬ್ಬ ವಿಕೃತ ಮೆರೆದಿರುವ ಆರೋಪ ರಾಜ್ಯ ರಾಜಧಾನಿಯಲ್ಲಿ ಕೇಳಿಬಂದಿದೆ. ನಗರದ ಕೋರಮಂಗಲದಲ್ಲಿ ಪೈಶಾಚಿಕ ಕೃತ್ಯ ನಡೆದಿದೆ...

ಕಾಂಗ್ರೆಸ್​ನಿಂದ ಭಾರತ್​ ಬಚಾವೋ ಬೃಹತ್​ ರ‍್ಯಾಲಿ: ಬಿಜೆಪಿ ವಿರುದ್ಧ ಹರಿಹಾಯ್ದ...

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹಲವು ಕ್ರಮಗಳು ಹಾಗೂ ದೇಶದಲ್ಲಿ ಕುಸಿಯುತ್ತಿರುವ ಅರ್ಥ ವ್ಯವಸ್ಥೆ ಹಾಗೂ ಉದ್ಯೋಗಾವಕಾಶಗಳ ಬಗ್ಗೆ ಜನರಿಗೆ ತಿಳಿಸಲು ಕಾಂಗ್ರೆಸ್,​ ರಾಷ್ಟ್ರ ರಾಜಧಾನಿಯಲ್ಲಿ "ಭಾರತ್​ ಬಚಾವೋ"...

VIDEO| ಹರ್ಷಿಕಾ ಪೂಣಚ ಅವರ ಕುತ್ತಿಗೆಗೆ ಸುತ್ತುವರಿದ ಹಾವು…!: ಟ್ವಿಟರ್​ನಲ್ಲಿ...

ಬೆಂಗಳೂರು: ಸದಾ ಸಕ್ರಿಯರಾಗಿರುವ ಚಿತ್ರನಟಿ ಹರ್ಷಿಕಾ ಪೂಣಚ ಅವರ ಟ್ವಿಟರ್ ಅಕೌಂಟ್​ನಲ್ಲಿ ಶನಿವಾರ ಒಂದು ವಿಡಿಯೋ ಅಪ್ಲೋಡ್ ಆಗಿದ್ದು, ಅದರಲ್ಲಿ ಅವರ ವಿಯೆಟ್ನಾಂ ಅನುಭವದ ಒಂದು ಅಂಶ ಬಹಿರಂಗವಾಗಿದೆ. ಹರ್ಷಿಕಾ ಪೂಣಚ...