ಮುಗಳಖೋಡ: ಶಾಸಕ ಬಾಲಚಂದ್ರ ಜಾರಕಿಹೊಳಿಗೆ ಸನ್ಮಾನ

ಮುಗಳಖೋಡ: ಕರ್ನಾಟಕ ಹಾಲು ಮಹಾ ಮಂಡಳಿ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಮಾಜಿ ಸಚಿವ, ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ರಾಯಬಾಗ ತಾಲೂಕಿನ ಮುಗಳಖೋಡ ಪಟ್ಟಣದ ಮಾಜಿ ಜಿ.ಪಂ ಸದಸ್ಯರಾದ ಡಾ.ಸಿ.ಬಿ. ಕುಲಿಗೋಡ ಅವರು ಸನ್ಮಾನಿಸಿದರು. ಪ್ರಕಾಶ ಆದಪ್ಪಗೋಳ, ಮಯೂರ ಕುರಾಡೆ ಇತರರು ಉಪಸ್ಥಿತರಿದ್ದರು.