ನ್ಯಾಯದೇವತೆ | ಕೌಟುಂಬಿಕ ನ್ಯಾಯಾಲಯದ ಪ್ರಕರಣಕ್ಕೆ ಪ್ರತಿ ಡೇಟಿಗೂ ಹಾಜರಿರಬೇಕೇ?

ನನ್ನ ಪತ್ನಿ ನನ್ನ ವಿರುದ್ಧ ವಿಚ್ಛೇದನಕ್ಕೆ ಕೌಟುಂಬಿಕ ನ್ಯಾಯಾಲಯದಲ್ಲಿ ಕೇಸು ಹಾಕಿದ್ದಾಳೆ. ನನಗೆ ಹೆಂಡತಿಯನ್ನು ಬಿಡಲು ಮನಸ್ಸಿಲ್ಲ. ನನಗೆ ಅವಳು ಬೇಕೆಂದು ಕೇಸು ಹಾಕಬೇಕೆಂದುಕೊಂಡಿದ್ದೇನೆ. ಅವಳು ಹಾಕಿರುವ ಕೇಸನ್ನೂ ನಾನು ಫೈಟ್ ಮಾಡಬೇಕು ಎಂದುಕೊಂಡಿದ್ದೇನೆ. ನಾನು ವಕೀಲರನ್ನು ಇಟ್ಟುಕೊಳ್ಳಲೇಬೇಕೇ? ಪ್ರತಿ ಡೇಟಿಗೂ ಕೋರ್ಟಿಗೆ ಹೋಗಲೇಬೇಕೇ? ಕೌಟುಂಬಿಕ ನ್ಯಾಯಾಲಯದ ಪ್ರಕರಣಗಳಲ್ಲಿ ನೀವು ವಕೀಲರನ್ನು ಇಟ್ಟುಕೊಳ್ಳಲೇ ಬೇಕು ಎನ್ನುವ ನಿಯಮವಿಲ್ಲ. ವಕೀಲರನ್ನು ಇಟ್ಟುಕೊಳ್ಳಬೇಕಾದಾಗ ಮಾತ್ರ ನ್ಯಾಯಾಲಯದ ಪೂರ್ವಾನುಮತಿಯನ್ನು ಕೌಟುಂಬಿಕ ನ್ಯಾಯಾಲಯಗಳ ಕಾಯ್ದೆಯ ಕಲಂ 13 ರ ಅಡಿಯಲ್ಲಿ ಕೇಳಬೇಕಿರುತ್ತದೆ. ಹೀಗಾಗಿ … Continue reading ನ್ಯಾಯದೇವತೆ | ಕೌಟುಂಬಿಕ ನ್ಯಾಯಾಲಯದ ಪ್ರಕರಣಕ್ಕೆ ಪ್ರತಿ ಡೇಟಿಗೂ ಹಾಜರಿರಬೇಕೇ?