ಉಪನ್ಯಾಸ ಕಾರ್ಯಕ್ರಮ ನಾಳೆ

blank

ಬೆಳಗಾವಿ: ದಿ.ಡಾ.ಶ್ರೀಕಾಂತ ಜಿಚ್ಕರ್​ ಅವರಿಂದ ಸ್ಫೂರ್ತಿ ಪಡೆದು ಡಾ. ಜಗನ್ನಾಥ ದೀತ್​ ಪ್ರಾರಂಭಿಸಿದ ಬೊಜ್ಜು ಹಾಗೂ ಸಕ್ಕರೆ ಕಾಯಿಲೆ ಮುಕ್ತ ಅಭಿಯಾನದ ಭಾಗವಾಗಿ ಡಾ.ಜಗನ್ನಾಥ ಮೇ 17ರಂದು ಸಂಜೆ 5.30ಕ್ಕೆ ಶಹಾಪುರದ ಗೋವಾವೇಸ್​ನ ಲೇಕ್​ ವ್ಯೂ ಆಸ್ಪತ್ರೆ ಬಳಿ ಇರುವ ಚಿದಂಬರ ರಾಜಾರಾಮ್​ ಮಹಾರಾಜ್​ ಮತ್ತು ಪಾಂಡುರಂಗ ಮಹಾರಾಜ್​ ಸಮಾಧಿ ಮಠದ ಸಭಾಂಗಣದಲ್ಲಿ ಉಪನ್ಯಾಸ ನಡೆಯಲಿದೆ. ಚಿದಂಬರದಾಸ ರಾಜಾರಾಂ ಮಹಾರಾಜ್​ ಮತ್ತು ಪಾಂಡುರಂಗ ಮಹಾರಾಜ ಸಮಾಧಿ ಮಂದಿರ ಸಮಿತಿ ಜಂಟಿ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಲಿದೆ. ಈ ಉಪನ್ಯಾಸವು ಮರಾಠಿಯಲ್ಲಿ ನಡೆಯಲಿದ್ದು, ಎಲ್ಲರಿಗೂ ಮುಕ್ತವಾಗಿದೆ. ಮೇ 18ರಂದು ಬೆಳಗ್ಗೆ 10ಗಂಟೆಗೆ ಡಾ. ಜಗನ್ನಾಥ ದೀತ್​ ಸಕ್ಕರೆ ಕಾಯಿಲೆ ಮತ್ತು ಬೊಜ್ಜು ಮುಕ್ತಿ ಕೇಂದ್ರ ಹಾಗೂ ಸಲಹಾ ಕೇಂದ್ರದ ಉದ್ಘಾಟನೆ ಕಾರ್ಯಕ್ರಮ ಟಿಳಕವಾಡಿಯ ಗೋಡ್ಸೆವಾಡಿಯ 1ನೇ ಕ್ರಾಸ್​, ಜೈಗಣೇಶ್​ನ ವಿಶಾಲ್​ ಇನಾಬಿಲ್ಡ್​ನಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

blank
Share This Article
blank

ತುಪ್ಪ ತಿನ್ನೋದರಿಂದ ದಪ್ಪಾ ಆಗ್ತಾರಾ? ಯಾವ ಸಮಯದಲ್ಲಿ ಸೇವಿಸುವುದು ಬೆಸ್ಟ್​, ಇಲ್ಲಿದೆ ಉತ್ತರ | Ghee

Ghee Benefits: ತುಪ್ಪ ಬಹುತೇಕರಿಗೆ ಇಷ್ಟ. ತಾವು ಸೇವಿಸುವ ಆಹಾರದಲ್ಲಿ ತುಪ್ಪವಿದ್ದರೆ ವಿಶೇಷ ರುಚಿ ಎಂದು…

ಈ ಪದಾರ್ಥಗಳು ನಾಲಿಗೆಗೆ ಕಹಿ ಆದ್ರೂ ಆರೋಗ್ಯಕ್ಕೆ ವರದಾನ; ಇದರ ಬಗ್ಗೆ ತಿಳಿಯಿರಿ.. | Health Tips

Health Tips: ಸಾಧಾರಣವಾಗಿ ನಾವು ಕಹಿ ಆಹಾರ ಪದಾರ್ಥಗಳು ಎಂದರೆ ದೂರ ಓಡುತ್ತೇವೆ. ನಮ್ಮಲ್ಲಿ ಹಲವರು…

blank