ಬ್ಯೂಟಿ ಕ್ವೀನ್​ ಜೆನ್ನಾ ಕಾಂಜೊ ಹತ್ಯೆ! ಲೆಬನನ್​​ನ ರಸ್ತೆ ರಸ್ತೆಗಳಲ್ಲಿ ಆರಂಭವಾದ ಹೋರಾಟ

ಬೈರುತ್​: ಕೌಟುಂಬಿಕ ಕಲಹವೆನ್ನುವುದು ತೀರಾ ಸಣ್ಣ ಕುಟುಂಬಗಳಿಂದ ಹಿಡಿದು ಎಂತೆಂತಾ ಸಿರಿವಂತರ ಮನೆಯಲ್ಲೂ ಅತ್ಯಂತ ಮಾಮೂಲು ಎನ್ನುವಂತಾಗಿಬಿಟ್ಟಿದೆ. ಇದೀಗ ಲೆಬನನ್ ರಾಷ್ಟ್ರದಲ್ಲಿ ಕೌಟುಂಬಿಕ ಕಲಹಗಳ ಸಂಖ್ಯೆ ಅತ್ಯಂತ ಹೆಚ್ಚಳವಾಗಿದ್ದು, ಅದೇ ಕಾರಣದಿಂದಾಗಿ ಬ್ಯೂಟಿ ಕ್ವೀನ್​ ಒಬ್ಬಳ ಹತ್ಯೆಯಾಗಿರುವುದಾಗಿ ಹೇಳಲಾಗಿದೆ. ಲೆಬನನ್​ನ ಬ್ಯೂಟಿ ಕ್ವೀನ್​ ಜೆನ್ನಾ ಕಾಂಜೊ ಇತ್ತೀಚೆಗೆ ಹತ್ಯೆಯಾಗಿದ್ದಾರೆ. ಜೆನ್ನಾ ಅವರ ಪತಿ ಇಬ್ರಾಹಿಂ ಗಜಲ್​ ಈ ಕೊಲೆ ಮಾಡಿದ್ದಾನೆ ಎನ್ನುವ ಶಂಕೆ ವ್ಯಕ್ತವಾಗಿದೆ. ಮಾಡೆಲಿಂಗ್​ ಕ್ಷೇತ್ರದಲ್ಲಿ ಅಪಾರ ಮನ್ನಣೆ ಗಳಿಸಿದ್ದ ಜೆನ್ನಾ ಮದುವೆಯಾದಾಗಿನಿಂದ ಸಾಕಷ್ಟು ತೊಂದರೆ … Continue reading ಬ್ಯೂಟಿ ಕ್ವೀನ್​ ಜೆನ್ನಾ ಕಾಂಜೊ ಹತ್ಯೆ! ಲೆಬನನ್​​ನ ರಸ್ತೆ ರಸ್ತೆಗಳಲ್ಲಿ ಆರಂಭವಾದ ಹೋರಾಟ