‘ಮೊಬೈಲ್​ ರೂಮಲ್ಲೇ ಬಿಟ್ಟು ಬನ್ನಿ’ – ಅತಿಥಿಗಳಿಗೆ ವಿಕಿ-ಕತ್ರೀನಾ ಓಲೆ! ಅಭಿಮಾನಿಗಳಿಗೆ ಒಟಿಟಿಯಲ್ಲಿ ಮದುವೆ ದೃಶ್ಯಾವಳಿ?

ಜೈಪುರ: ರಾಜಸ್ಥಾನದ ಸವಾಯಿ ಮಾಧೋಪುರದಲ್ಲಿರುವ ಸಿಕ್ಸ್​ ಸೆನ್ಸಸ್​​ ಫೋರ್ಟ್​ ಬರವಾರದಲ್ಲಿ ನಡೆಯುತ್ತಿರುವ ಬಾಲಿವುಡ್​ ಬೆಡಗಿ ಕತ್ರೀನಾ ಕೈಫ್​ ಮತ್ತು ನಟ ವಿಕಿ ಕೌಶಲ್​ರ ಮದುವೆಗೆ ದೇಶವಿದೇಶಗಳಿಂದ ಬಂಧುಮಿತ್ರರು ಆಗಮಿಸಿದ್ದಾರೆ. ಹಲವು ಆಟಗಳು, ಸಂಗೀತ್​​, ಮೆಹೆಂದಿ, ಹಲದೀ ಸಮಾರಂಭಗಳ ನಡುವೆ ಈ ಹಾಟ್​ ಕಪಲ್​​ನ ಜೀವನದ ಅತ್ಯಂತ ಮಹತ್ವದ​​ ಕ್ಷಣಗಳು ಕಳೆಯುತ್ತಿವೆ. ಹೀಗಿರುವಾಗ, ನೆರೆದಿರುವ ಅತಿಥಿಗಳಿಗೆ ಈ ಜೋಡಿ, ‘ನಿಮ್ಮ ಫೋನನ್ನು ರೂಮಿನಲ್ಲೇ ಬಿಟ್ಟುಬನ್ನಿ. ವಿವಾಹ ಸಮಾರಂಭದ ಯಾವುದೇ ಶಾಸ್ತ್ರಗಳ ಚಿತ್ರಗಳನ್ನೂ ಶೇರ್​ ಮಾಡಬೇಡಿ’ ಎಂದು ವಿಶೇಷ ಮನವಿ … Continue reading ‘ಮೊಬೈಲ್​ ರೂಮಲ್ಲೇ ಬಿಟ್ಟು ಬನ್ನಿ’ – ಅತಿಥಿಗಳಿಗೆ ವಿಕಿ-ಕತ್ರೀನಾ ಓಲೆ! ಅಭಿಮಾನಿಗಳಿಗೆ ಒಟಿಟಿಯಲ್ಲಿ ಮದುವೆ ದೃಶ್ಯಾವಳಿ?