ಸಾಫ್ಟ್‌ವೇರ್ ಉದ್ಯೋಗ ಬಿಡಿ ಲೆಹೆಂಗಾ ಮಾರಾಟ ಮಾಡಿ.. ಪದವೀಧರನ ಸಲಹೆಗೆ ಬೆಚ್ಚಿಬಿದ್ದ ನೆಟ್ಟಿಗರು..

ದೆಹಲಿ: ಸಾಫ್ಟ್‌ವೇರ್ ಇಂಜಿನಿಯರ್ ಮತ್ತು ಐಟಿ ಉದ್ಯೋಗಗಳು ಎಂದರೆ ಸಂಬಳವು  ಚೆನ್ನಾಗಿಯೇ ಇರುತ್ತದೆ. ಇಂತಹ ವೃತ್ತಿಯಲ್ಲಿ ನೆಲೆ ನಿಲ್ಲಬೇಕೆನ್ನುವುದು ಯುವಕರ ಕನಸೂ ಹೌದು. ಆದರೆ ಯುವಕನೊಬ್ಬ ಸಾಫ್ಟ್‌ವೇರ್ ಉದ್ಯೋಗ ಬಿಟ್ಟುಬಿಡಿ.. ಲೆಹೆಂಗಾ ಮಾರಾಟ ಮಾಡಿ ಎಂದು ಸೋಶಿಯಲ್​​ ಮೀಡಿಯಾದಲ್ಲಿ ಟ್ವೀಟ್​​ ಮಾಡಿದ್ದು ಅಂತರ್ಜಾಲದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ದೆಹಲಿಯ  ಅರ್ಬನ್ ಕ್ಲಾಪ್‌ನ ವಿನ್ಯಾಸದ ನಿರ್ದೇಶಕ ಅಮಿತ್ ಜಗ್ಲಾನ್ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದು, ಸಾಫ್ಟ್ ವೇರ್ ಕೆಲಸ ಬಿಟ್ಟುಬಿಡಿ.. ಲೆಹೆಂಗಾಗಳನ್ನು ಮಾರಾಟ ಮಾಡಿ ಎಂದು ಟ್ವೀಟ್​ … Continue reading ಸಾಫ್ಟ್‌ವೇರ್ ಉದ್ಯೋಗ ಬಿಡಿ ಲೆಹೆಂಗಾ ಮಾರಾಟ ಮಾಡಿ.. ಪದವೀಧರನ ಸಲಹೆಗೆ ಬೆಚ್ಚಿಬಿದ್ದ ನೆಟ್ಟಿಗರು..