More

    ದೈನಂದಿನ ಬಳಕೆಯ ವಾಕ್ಯಗಳು

    ದೃಢನಿರ್ಧಾರವಿದ್ದು ಶ್ರಮವಹಿಸಿ ಕೆಲಸ ಮಾಡಲು ಸಿದ್ಧರಿರುವ ವಿದ್ಯಾರ್ಥಿಗಳನ್ನು ವ್ಯವಹಾರದ ಜಗತ್ತು ಕೈ ಬೀಸಿ ಕರೆಯುತ್ತದೆ.

    Business world beckons hardworking and determined students.

    ಅವನು ಈಗಷ್ಟೇ ಅಪ್ಪ ಆಗಿದ್ದಾನೆ. ಅವನಿಗೆ ತಂದೆಯ ಸಮಸ್ಯೆಗಳ ಬಗ್ಗೆ ಏನು ಗೊತ್ತಿರುತ್ತದೆ?

    He has just become a father. How could he know the problems of a father.

    ದೈನಂದಿನ ಬಳಕೆಯ ವಾಕ್ಯಗಳುನೀನು ನನಗಾಗಿ ಖರೀದಿಸಿದ್ದ ಅಂಗಿಯ ವಿಷಯ / ಕಥೆ ಏನಾಯಿತು?

    What became of the shirt you had bought for me?

    ಕೊನೆಗೆ ಆ ನಟಿ ಏನಾದಳು ಅಂತ ನಿಂಗೊತ್ತಾ?

    Do you know what became of that actress later?

    ಅವಳ ಮಗುವಿನ ಮುಖದ ತುಂಬ ಮೊಸರನ್ನ ಅಂಟಿಕೊಂಡಿತ್ತು.

    Her kid’s face was bedaubed with curd rice.

    ನಾನು ಬೆಳಗ್ಗೆ ಓಡಲು ಆರಂಭಿಸಿದಂದಿನಿಂದ ಕಾಲು ಗಂಟುನೋವಿನ ತೊಂದರೆಯಿಂದ ನರಳುತ್ತಿದ್ದೇನೆ.

    Ever since I started jogging in the morning, I’ve been bedevilled by pain in the ankle.

    ದೂರ ಎಲ್ಲಾದರೂ ಹೋಗಿದ್ರಾ? ಯಾಕಂದ್ರೆ ಕಳೆದ

    ವಾರ ನಿಮ್ಮನ್ನು ನೋಡಲೇ ಇಲ್ಲ.

    Have you been away? Because I didn’t see you last week.

    ಆ ದಪ್ಪ ಹುಬ್ಬಿನ ಮುದುಕರೇ ನನ್ನ ಅಜ್ಜ.

    That beetle-browed old man himself is my grandpa.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts