More

    ದೈನಂದಿನ ಬಳಕೆಯ ವಾಕ್ಯಗಳು

    ಕೆಲವೊಮ್ಮೆ ಅವನ ನಡವಳಿಕೆಯಿಂದ ಮಂಕು ಕವಿದಂತಾಗುತ್ತದೆ.

    Sometimes, his behaviour baffles me.

    ಅವನ ಅಣ್ಣನಲ್ಲ, ಆದರೆ ಮಿತ್ರನೊಬ್ಬ ಅವನಿಗೆ ಜಾಮೀನು ಕೊಡಿಸಲು ಒಪ್ಪಿಕೊಂಡ.

    ದೈನಂದಿನ ಬಳಕೆಯ ವಾಕ್ಯಗಳುNot his brother, but his friend agreed to put up bail for him.

    ಸಿಗರೇಟ್ ಸೇದಿದ್ದಕ್ಕಾಗಿ ಪೊಲೀಸರು ನನ್ನನ್ನು ಹಿಡಿದಾಗ ನನ್ನ ಮಿತ್ರ ದಂಡ ಕಟ್ಟಿ ನನ್ನನ್ನು ಬಚಾವು ಮಾಡಿದ.

    When I was caught smoking by the police, a friend of mine bailed me out.

    ಈ ಜಾಕೆಟ್ ಚಳಿಗಾಲಕ್ಕೆ ಸರಿ ಆದರೆ ಸೆಕೆಗಾಲದಲ್ಲಿ ನೀನು ಅದರಲ್ಲಿ ಬೆಂದುಹೋಗುತ್ತೀ.

    That jacket is okay in winter but in summer, you will bake in it.

    ನೆತ್ತಿಯಲ್ಲಿ ಕೂದಲಿಲ್ಲದ ಭಾಗದ ಮೇಲೆ ಉಳಿದ ಕೂದಲನ್ನು ಬಾಚಿ ಮರೆಮಾಡಿರುವುದು ತಮಾಷೆಯಾಗಿತ್ತು.

    It was funny to see him brushing his hair across on the bald patch to hide it.

    ಅವನೂ ಅವನ ಮನೆಯವರೂ ಹುಲ್ಲಿನ ಕಟ್ಟುಗಳನ್ನು ಮಾಡಿ ಅಂಗಳದಲ್ಲಿ ಪೇರಿಸಿಡುತ್ತಿದ್ದರು.

    He and his family were baling up the hay in the yard.

    ನಮ್ಮ ಹೋಟೆಲಿನಲ್ಲಿ ಪ್ರತಿಯೊಬ್ಬ ಪರಿಚಾರಕ ಪ್ರತಿದಿನ ರೂ. 500ರ ವರೆಗೆ ಇನಾಮು ಗಳಿಸುತ್ತಾನೆ.

    In our hotel, every waiter banks upto Rs.500 in tips every day!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts