VIDEO| ಅಕ್ಷಯ್​ ಕುಮಾರ್ ‘ಲಕ್ಷ್ಮೀ ಬಾಂಬ್​’ ಟ್ರೇಲರ್​ ನೋಡಿಲ್ಲ ಅಂದರೆ, ಇಲ್ಲಿದೆ ನೋಡಿ…

ಮುಂಬೈ: ಅಕ್ಷಯ್​ ಕುಮಾರ್​ ಮುಖ್ಯಭೂಮಿಕೆ ನಿಭಾಯಿಸಿರುವ ‘ಲಕ್ಷ್ಮೀ ಬಾಂಬ್​‘ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಕಳೆದ ಆರು ತಿಂಗಳಿಂದ ಲಾಕ್​ಡೌನ್ ಘೋಷಣೆ ಆಗಿದ್ದರಿಂದ ಸಿನಿಮಾ ಕೆಲಸಗಳು ಸ್ಥಗಿತಗೊಂಡು, ಸಿನಿಮಾ ಕ್ಷೇತ್ರಕ್ಕೆ ಭಾರೀ ನಷ್ಟವಾಗಿತ್ತು. ಬಳಿಕ ಒಂದಷ್ಟು ಮಂದಿ ನೇರವಾಗಿ ಓಟಿಟಿ ಮೂಲಕ ಸಿನಿಮಾ ಬಿಡುಗಡೆ ಮಾಡಿ ಗೆದ್ದರು. ಇದೀಗ ಅದೇ ಹಾದಿಯಲ್ಲಿ ಅಕ್ಷಯ್​ ಕುಮಾರ್ ಸಹ ಆಗಮಿಸುತ್ತಿದ್ದು, ಲಕ್ಷ್ಮೀ ಬಾಂಬ್​ ಚಿತ್ರದ ಬಿಡುಗಡೆಗೆ ದಿನಾಂಕ ಫಿಕ್ಸ್ ಆಗಿತ್ತು. ಇದೀಗ ಟ್ರೇಲರ್​ ಸಹ ರಿಲೀಸ್​ ಆಗಿದೆ. ಇದನ್ನೂ ಓದಿ: ಶೀಘ್ರದಲ್ಲಿ ರಾಬರ್ಟ್ … Continue reading VIDEO| ಅಕ್ಷಯ್​ ಕುಮಾರ್ ‘ಲಕ್ಷ್ಮೀ ಬಾಂಬ್​’ ಟ್ರೇಲರ್​ ನೋಡಿಲ್ಲ ಅಂದರೆ, ಇಲ್ಲಿದೆ ನೋಡಿ…