‘ಲಕ್ಷ್ಮೀ ಬಾಂಬ್​’ ಮತ್ತು ‘ಭುಜ್​’, ಓಟಿಟಿಗೆ ಸೇಲ್​ ಆಗಿದ್ದು ಎಷ್ಟಕ್ಕೆ ಗೊತ್ತಾ?

ಕಳೆದೆರೆಡು ದಿನಗಳಿಂದ ಬಾಲಿವುಡ್​ ತುಂಬಾ ಅದೇ ಸುದ್ದಿ. ಹಿಂದಿಯ ಏಳು ಚಿತ್ರಗಳ ಹಕ್ಕುಗಳನ್ನು ಡಿಸ್ನಿ-ಹಾಟ್​ಸ್ಟಾರ್​ ಸಂಸ್ಥೆಯು ಖರೀದಿಸಿದ್ದು, ಮುಂದಿನ ಮೂರು ತಿಂಗಳುಗಳಲ್ಲಿ ಆ ಏಳು ಸಿನಿಮಾಗಳನ್ನು ನೇರವಾಗಿ ಬಿಡುಗಡೆ ಮಾಡುವುದಕ್ಕೆ ಸಜ್ಜಾಗಿದೆ. ಇದನ್ನೂ ಓದಿ: ಈ ಬಾರಿ ಸ್ಟಾರ್​ಗಳ ಹುಟ್ಟುಹಬ್ಬದ ಸಂಭ್ರಮ ಇಲ್ಲ … ಈ ಪಟ್ಟಿಯಲ್ಲಿ ಅಕ್ಷಯ್​ ಕುಮಾರ್ ಅಭಿನಯದ ‘ಲಕ್ಷ್ಮೀ ಬಾಂಬ್​’, ಅಜಯ್​ ದೇವಗನ್​ ಅಭಿನಯದ ‘ಭುಜ್​ – ದಿ ಪ್ರೈಡ್​ ಆಫ್​ ಇಂಡಿಯಾ’, ಸಂಜಯ್​ ದತ್​ ಅಭಿನಯದ ‘ಸಡಕ್​ 2’, ಅಭಿಷೇಕ್​ ಬಚ್ಚನ್​ … Continue reading ‘ಲಕ್ಷ್ಮೀ ಬಾಂಬ್​’ ಮತ್ತು ‘ಭುಜ್​’, ಓಟಿಟಿಗೆ ಸೇಲ್​ ಆಗಿದ್ದು ಎಷ್ಟಕ್ಕೆ ಗೊತ್ತಾ?