ಜೈಲಿನಲ್ಲಿ ರಿಯಾ ಏನ್​ ಮಾಡ್ತಿದ್ರಂತೆ ಗೊತ್ತಾ? ಅವರ ವಕೀಲರು ಹೇಳ್ತಾರೆ ಕೇಳಿ …

ಮುಂಬೈ: ಬಾಲಿವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಶಾಂತ್​ ಸಿಂಗ್​ ರಜಪೂತ್​ ಗೆಳತಿ ರಿಯಾ ಚಕ್ರವರ್ತಿ ಮತ್ತು ಆಕೆಯ ಸಹೋದರ ಶೋವಿಕ್​​ ಚಕ್ರವರ್ತಿಗೆ ಬುಧವಾರ ಷರತ್ತುಬದ್ಧ ಬೇಲ್​ ಸಿಕ್ಕಿದೆ. ಸುಮಾರು 28 ದಿನಗಳ ಕಾಲ ಬೈಕುಲಾ ಜೈಲಿನಲ್ಲಿದ್ದ ರಿಯಾ ಇದೀಗ ಮನೆಗೆ ವಾಪಸ್ಸಾಗಿದ್ದಾರೆ. ಇದನ್ನೂ ಓದಿ: ಸುಶಾಂತ್ ಹಣವನ್ನು ರಿಯಾ ದುರ್ಬಳಕೆ ಮಾಡಿಕೊಂಡಿದ್ದಿಕ್ಕೆ ಯಾವುದೇ ಸಾಕ್ಷ್ಯವಿಲ್ಲ: ಸಿಬಿಐ ಜೈಲಿನಲ್ಲಿದ್ದ 28 ದಿನಗಳ ಕಾಲ ರಿಯಾ ಏನು ಮಾಡುತ್ತಿದ್ದರು ಎಂಬ ಪ್ರಶ್ನೆ ಸಹಜವಾಗಿಯೇ ಬರಬಹುದು. ಈ ವಿಷಯವಾಗಿ ರಿಯಾ ಚಕ್ರವರ್ತಿ … Continue reading ಜೈಲಿನಲ್ಲಿ ರಿಯಾ ಏನ್​ ಮಾಡ್ತಿದ್ರಂತೆ ಗೊತ್ತಾ? ಅವರ ವಕೀಲರು ಹೇಳ್ತಾರೆ ಕೇಳಿ …