ನಿರ್ಭಯಾ ರೇಪಿಸ್ಟ್​ಗಳ ಪರ ಹೋರಾಡಿ ಸೋತಿದ್ದ ವಕೀಲರಿಂದಲೇ ಹಾಥರಸ್​ ಅತ್ಯಾಚಾರಿಗಳ ಪರ ವಕಾಲತ್ತು

ನವದೆಹಲಿ: 2012ರ ನಿರ್ಭಯಾ ಕೇಸ್​ನ ಆರೋಪಿಗಳ ಪರ ವಾದಿಸಿ, ಸೋತಿದ್ದ ವಕೀಲ ಎ.ಪಿ.ಸಿಂಗ್​ ಇದೀಗ ಹತ್ರಾಸ್ ಗ್ಯಾಂಗ್​ ರೇಪ್​ ಆರೋಪಿಗಳ ಪರ ವಕಾಲತ್ತು ವಹಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ನಿರ್ಭಯಾ ಪ್ರಕರಣದ ಆರೋಪಿಗಳನ್ನು ಗಲ್ಲು ಶಿಕ್ಷೆಯಿಂದ ಪಾರು ಮಾಡಲು ಕೊನೇ ಕ್ಷಣದವರೆಗೂ ಇನ್ನಿಲ್ಲದಂತೆ ಪ್ರಯತ್ನಿಸಿದ್ದ ಎ.ಪಿ.ಸಿಂಗ್​ ಕೊನೆಗೂ ಸೋತಿದ್ದರು. ಎಲ್ಲ ಆರೋಪಿಗಳನ್ನೂ ಗಲ್ಲಿಗೇರಿಸಲಾಗಿದೆ. ಇದೇ ವಕೀಲರನ್ನು ಹತ್ರಾಸ್ ಆರೋಪಿಗಳ ಪರ ಕಾನೂನು ಹೋರಾಟಕ್ಕೆ ಅಖಿಲ ಕ್ಷತ್ರಿಯ ಮಹಾಸಭಾ ನೇಮಕ ಮಾಡಿದೆ. ಅಖಿಲ ಭಾರತೀಯ ಕ್ಷತ್ರಿಯ ಮಹಾಸಭಾದ ಅಧ್ಯಕ್ಷ, … Continue reading ನಿರ್ಭಯಾ ರೇಪಿಸ್ಟ್​ಗಳ ಪರ ಹೋರಾಡಿ ಸೋತಿದ್ದ ವಕೀಲರಿಂದಲೇ ಹಾಥರಸ್​ ಅತ್ಯಾಚಾರಿಗಳ ಪರ ವಕಾಲತ್ತು