ವಕೀಲರು ಜೀನ್ಸ್​ ಧರಿಸಿ ಬರಬಹುದೇ? ಗುವಾಹಟಿ ಹೈಕೋರ್ಟ್ ಹೇಳಿದಿಷ್ಟು?

ಗುವಾಹಟಿ: ಜೀನ್ಸ್ ಧರಿಸಿ ನ್ಯಾಯಾಲಯಕ್ಕೆ ಬಂದಿದ್ದನ್ನು ಸಮರ್ಥಿಸಿಕೊಂಡ ವಕೀಲರೊಬ್ಬರನ್ನು ಗುವಾಹಟಿ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಕಳೆದ ವರ್ಷ ನ್ಯಾಯಾಲಯಕ್ಕೆ ಜೀನ್ಸ್ ಧರಿಸಿ ಬಂದಿದ್ದನ್ನು ಸಮರ್ಥಿಕೊಳ್ಳಲು ಪ್ರಯತ್ನಿಸಿದ ವಕೀಲರೊಬ್ಬರ ಅರ್ಜಿಯನ್ನು ಗುವಾಹಟಿ ಹೈಕೋರ್ಟ್ ಇಂದು (ಶುಕ್ರವಾರ) ವಜಾಗೊಳಿಸಿದೆ. ಇದನ್ನೂ ಓದಿ:ರೋಹಿತ್​ರನ್ನು ಕೆಳಗಿಳಿಸಿ ಹಾರ್ದಿಕ್​ಗೆ ನಾಯಕತ್ವ: ಅಸಲಿ ಕಾರಣ ತಿಳಿಸಿದ ಕೋಚ್ ಮಾರ್ಕ್ ಬೌಚರ್ ! ನ್ಯಾಯಾಲಯದಲ್ಲಿ ಜೀನ್ಸ್ ಧರಿಸುವುದಕ್ಕೆ ಅನುಮತಿ ನೀಡಿದರೆ, ಶೀಘ್ರದಲ್ಲೇ ಹರಿದ, ಮಾಸಿದ ಜೀನ್ಸ್‌ ಹಾಗೂ ಕಪ್ಪು ಪ್ಯಾಂಟ್ ಅಥವಾ ಪೈಜಾಮಾ ಧರಿಸುವ ಕುರಿತು ಬೇಡಿಕೆಗಳು … Continue reading ವಕೀಲರು ಜೀನ್ಸ್​ ಧರಿಸಿ ಬರಬಹುದೇ? ಗುವಾಹಟಿ ಹೈಕೋರ್ಟ್ ಹೇಳಿದಿಷ್ಟು?