VIDEO| ಅಶ್ಲೀಲ ವಿಡಿಯೋ​ ವೈರಲ್​: ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನ..!

ಕೊಚ್ಚಿ: ತಾನು ಬಾಲ ನಟಿಯಾಗಿ ಅಭಿನಯಿಸಿದ್ದ ಚಿತ್ರವೊಂದರ ಕೆಲ ದೃಶ್ಯಗಳ ಯೂಟ್ಯೂಬ್​ ಮತ್ತು ಪೋರ್ನ್​ ವೆಬ್​ಸೈಟ್​ಗಳಲ್ಲಿ ಅಪ್​​ಲೋಡ್​ ಆಗಿರುವ ಕುರಿತು ಕಾನೂನು ವಿದ್ಯಾರ್ಥಿನಿ ಸೋನಾ ಎಂ ಆಬ್ರಾಹಂ ಅಸಮಾಧಾನ ಹೊರಹಾಕಿದ್ದಾರೆ. ಮಲಯಾಳಂನ “ಫಾರ್​ ಸೇಲ್​” ಸಿನಿಮಾದಲ್ಲಿ ನಟಿಸುವಾಗ ನನಗೆ 14 ವರ್ಷವಾಗಿತ್ತು. 7 ವರ್ಷಗಳ ಬಳಿಕ ಚಿತ್ರದ ಕೆಲ ಆಕ್ಷೇಪಾರ್ಹ ದೃಶ್ಯಗಳು ಪೋರ್ನ್​​ ವೆಬ್​ಸೈಟ್​ನಲ್ಲಿ ಅಪ್​ಲೋಡ್​ ಆಗಿವೆ. ಇದನ್ನು ನೋಡಿ ನಾನು ಆತ್ಮಹತ್ಯೆಗೂ ಯತ್ನಿಸಿದ್ದೆ ಎಂದು ಸೋನಾ ನೋವು ತೋಡಿಕೊಂಡಿದ್ದಾರೆ. ವಿಡಿಯೋ ತೆಗೆದುಹಾಕಿಸಲು ನಾನು ಮತ್ತು ನನ್ನ … Continue reading VIDEO| ಅಶ್ಲೀಲ ವಿಡಿಯೋ​ ವೈರಲ್​: ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನ..!