ಪ್ಯಾಕ್ಸ್ ನೌಕರರಿಗೆ ದೊರೆಯದ ಸೇವಾ ಭದ್ರತೆ: ಅಧಿವೇಶನದಲ್ಲಿ ಚರ್ಚೆಗೆ ಬಾರದ ಕಾನೂನು ತಿದ್ದುಪಡಿ ವಿಚಾರ

| ಶಿವಾನಂದ ಹಿರೇಮಠ ಗದಗ ಗ್ರಾಮೀಣ ಪ್ರದೇಶದ ಆರ್ಥಿಕ ಬಲವರ್ಧನೆಗೆ ಕಾರಣವಾಗಬೇಕಿದ್ದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು(ಪ್ಯಾಕ್ಸ್) ಸ್ಥಳೀಯ ಮಂಡಳಿಗಳ ಆಡಳಿತವೈಖರಿಯಿಂದಾಗಿ ನಲುಗುತ್ತಿವೆ. ವಂಶಪಾರಂಪರ್ಯ ಆಡಳಿತ, ನೇಮಕಾತಿಯಲ್ಲಿ ಸಂಬಂಧಿಗಳಿಗೆ ಮನ್ನಣೆ, ಪ್ರಭಾವಿಗಳಿಗೆ ಶೂನ್ಯ ಬಡ್ಡಿದರ ಸಾಲ ನೀಡಿ ದುರ್ಬಳಕೆ ಒಂದೆಡೆಯಾದರೆ, ಇನ್ನೊಂದೆಡೆ, ರಾಜ್ಯದ 30 ಸಾವಿರಕ್ಕೂ ಹೆಚ್ಚು ಸಿಬ್ಬಂದಿಗೆ ನಿರ್ದಿಷ್ಟ ವೇತನ ಶ್ರೇಣಿ, ಸೇವಾ ಭದ್ರತೆ ಮತ್ತು ಇತರ ಸೌಲಭ್ಯಗಳಿಲ್ಲವಾಗಿದೆ. ಪ್ರಸಕ್ತ ಅಧಿವೇಶನದಲ್ಲೂ ಇವರ ಸಮಸ್ಯೆ ಚರ್ಚೆಗೆ ಬಾರದಿರುವುದು ಅಸಮಾಧಾನಕ್ಕೆ ಕಾರಣವಾಗಿದೆ. ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿರುವ … Continue reading ಪ್ಯಾಕ್ಸ್ ನೌಕರರಿಗೆ ದೊರೆಯದ ಸೇವಾ ಭದ್ರತೆ: ಅಧಿವೇಶನದಲ್ಲಿ ಚರ್ಚೆಗೆ ಬಾರದ ಕಾನೂನು ತಿದ್ದುಪಡಿ ವಿಚಾರ