ಕರ್ನಾಟಕ ಹಾಲು ಮಹಾಮಂಡಳದ 10 ಯೋಜನೆಗಳಿಗೆ ಇಂದು ಚಾಲನೆ

ಬೆಂಗಳೂರು: ಕರ್ನಾಟಕ ಹಾಲು ಮಹಾಮಂಡಳ(ಕೆಎಂಎಫ್​)ದ ನೂತನ ಯೋಜನೆಗಳ ಸಾಮೂಹಿಕ ಉದ್ಘಾಟನೆ ಸಮಾರಂಭವು ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿದೆ. ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಲ ನಿಯಮಿತ ವತಿಯ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಈ ಕೆಳಗಿನ 10 ಯೋಜನೆಗಳಿಗೆ ಚಾಲನೆ ನೀಡುತ್ತಿದ್ದಾರೆ. 1) ನಂದಿನಿ ಹೈಟೆಕ್ ಮೆಗಾ ಹಾಲಿನ ಪುಡಿ ಉತ್ಪದನಾ ಘಟಕ, ರಾಮನಗರ 2) ಪಶು ಆಹಾರ ಉತ್ಪಾದನಾ ಘಟಕ-2 ಧಾರವಾಡ 3) ಪಶು ಆಹಾರ ಉತ್ಪಾದನಾ ಘಟಕ-2- ತುಮಕೂರು 4) ಹೈಟೆಕ್ … Continue reading ಕರ್ನಾಟಕ ಹಾಲು ಮಹಾಮಂಡಳದ 10 ಯೋಜನೆಗಳಿಗೆ ಇಂದು ಚಾಲನೆ