
ಲೋಕಾಪುರ: ಲೋಕೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಗುರುವಾರ ಜಾತ್ರಗೆ ಆಗಮಿಸುವ ಭಕ್ತಾಧಿಗಳಿಗೆ ಚಿ.ತು ಬಾಯ್ಸ ವತಿಯಿಂದ ಅನ್ನ ಸಂತರ್ಪಣೆ ಕಾರ್ಯಕ್ರಮ ಜರುಗಿತು.
ಬಸವೇಶ್ವರ ಪತ್ತಿನ ಸೌಹಾರ್ದ ಬ್ಯಾಂಕ್ ಅಧ್ಯಕ್ಷ ಪ್ರಕಾಶ ಆರ್. ಚುಳಕಿ ಅವರು ಅನ್ನ ಸಂತರ್ಪಣೆಗೆ ಚಾಲನೆ ನೀಡಿದರು.
ಬಸವೇಶ್ವರ ಪತ್ತಿನ ಸೌಹಾರ್ದ ಬ್ಯಾಂಕ್ ಅಧ್ಯಕ್ಷ ಪ್ರಕಾಶ ಆರ್. ಚುಳಕಿ, ಗೋವಿಂದಪ್ಪ ಕೌಲಗಿ, ಅರುಣ ನರಗುಂದ, ಮಹೇಶ ಹುಗ್ಗಿ, ಭೀಮಶಿ ನಾವಲಗಿ, ರಮೇಶ ಗಸ್ತಿ, ರಂಗನಾಥ ಚಿಪ್ಪಲಕಟ್ಟಿ, ಜಗದೀಶಕುಮಾರ ಹುಗ್ಗಿ, ಪರಶುರಾಮ ದಾನಿ, ರಂಗನಾಥ ಮುದಕವಿ, ಉಮೇಶ ಭಂಟನೂರ, ರವಿ ಮಾದರ, ಕೃಷ್ಣ ಜುನ್ನಪ್ಪನವರ, ಪ್ರಕಾಶ ಶಿವಕ್ಕನವರ, ಪ್ರದೀಪ ಮಾದರ, ಹಣಮಂತ ಹುಗ್ಗಿ, ವಿನೋದ ಹೊಸಮನಿ ಮತ್ತಿತರರಿದ್ದರು.
TAGGED:ಲೋಕಾಪುರ