ಅಭಿಮಾನಿಗಳಿಗೆ ಲಾಠಿ ಏಟು

ಚೆನ್ನೈ: ಜಯಲಲಿತಾ ಅವರ ಅಂತಿಮ ದರ್ಶನ ಪಡೆಯಲಿಕ್ಕಾಗಿ ಆಗಮಿಸಿದ ಅಭಿಮಾನಿಗಳ ನೂಕುನುಗ್ಗಲು ಕೈಮೀರಿ ಹೋಗುವ ಸಾಧ್ಯತೆ ಕಂಡುಬಂದ ಹಿನ್ನೆಲೆಯಲ್ಲಿ ಪೊಲೀಸರು ಲಾಠಿಚಾರ್ಜ್ ನಡೆದಿದೆ. ಪಾರ್ಥಿವ ಶರೀರ ಇರಿಸಲಾಗಿರುವ ಸ್ಥಳದತ್ತ ಜನರು ನಗ್ಗುವ ಪ್ರಯತ್ನಕ್ಕೆ ಮುಂದಾಗುತ್ತಿದ್ದಂತೆ ಪೊಲೀಸರು ಲಾಠಿಚಾರ್ಜ್ ನಡೆಸಿ ಚದುರಿಸಿದರು. ಪರಿಣಾಮ ಕೆಲ ಕಾಲ ಬಿಗುವಿನ ವಾತಾವರನ ಕಂಡುಬಂತು.

(ವೈವಿಧ್ಯಮಯ ಸುದ್ದಿಗಳಿಗಾಗಿ ವಿಜಯವಾಣಿ ಪತ್ರಿಕೆ ಓದಿರಿ)

Leave a Reply

Your email address will not be published. Required fields are marked *