PHOTOS| ಭಯೋತ್ಪಾದಕ ದಾಳಿ ನಡೆದ ಆ ಸ್ಥಳ ಈಗ ಹೇಗಿದೆ ಗೊತ್ತಾ? ನೋಡಿ ಈ ಚಿತ್ರಗಳನ್ನು

ಪುಲ್ವಾಮ: ಸರ್ಜಿಕಲ್ ದಾಳಿ ಬಳಿಕ ಹೆದರಿ ಬಿಲ ಸೇರಿಕೊಂಡಿದ್ದ ಪಾಕ್ ಉಗ್ರರು ಗುರುವಾರ ಕಾಶ್ಮೀರದಲ್ಲಿ ಮತ್ತೆ ಅಟ್ಟಹಾಸ ಮೆರೆದಿದ್ದಾರೆ. ಜೈಷ್ ಎ-ಮೊಹಮ್ಮದ್ ಸಂಘಟನೆಯ ಉಗ್ರನೋರ್ವ ಸಿಆರ್​ಪಿಎಫ್ ವಾಹನವನ್ನು ಗುರಿಯಾಗಿಸಿಕೊಂಡು ನಡೆಸಿದ ಆತ್ಮಾಹುತಿ ದಾಳಿಗೆ 37 ಯೋಧರು ಹುತಾತ್ಮರಾಗಿದ್ದು, 40ಕ್ಕೂ ಹೆಚ್ಚು ಸೈನಿಕರು ಗಾಯಗೊಂಡು ಗಂಭೀರ ಸ್ಥಿತಿಯಲ್ಲಿದ್ದಾರೆ. ಕಾಶ್ಮೀರದಲ್ಲಿ ಸೇನೆ ಮೇಲೆ ನಡೆದ ಅತಿ ದೊಡ್ಡ ಉಗ್ರ ದಾಳಿ ಇದಾಗಿದೆ. ಘಟನೆ ನಡೆದ ಸ್ಥಳ ನಿನ್ನೆ ರಕ್ತ ಸಿಕ್ತವಾಗಿದ್ದರೆ, ಇಂದು ಅಲ್ಲಿ ಸ್ಮಶಾನ ಮೌನ ಆವರಿಸಿದೆ. ಸ್ಥಳದ ಸುತ್ತಲೂ ಸೈನಿಕರು, ಪೊಲೀಸರ ಬಿಗಿ ಭದ್ರತೆ ಒದಗಿಸಲಾಗಿದೆ. ರಸ್ತೆಯಲ್ಲಿ ಸಂಚಾರ ನಿಷೇಧ ಮಾಡಲಾಗಿದೆ. ನೀರವ ಮೌನ ಆವರಿಸಿರುವ ಆ ಸ್ಥಳದ ಸದ್ಯದ ಚಿತ್ರಣ ಇಲ್ಲಿದೆ.​

2 Replies to “PHOTOS| ಭಯೋತ್ಪಾದಕ ದಾಳಿ ನಡೆದ ಆ ಸ್ಥಳ ಈಗ ಹೇಗಿದೆ ಗೊತ್ತಾ? ನೋಡಿ ಈ ಚಿತ್ರಗಳನ್ನು”

  1. 42 Soldiers are Our Brothers 😭😭Crying is not the Solution 😡😡😡😡😡😡😡😡😡😡😡😡😡We Must Fire 🔥 🔥🔥🔥🔥🔥🔥🔥🔥🔥🔥Back !
    Entire Indians are Ready for any kind of Act against a Cheap Pakistan based Terrorist Group🔥🔥😡😡🔥🔥😡😡🔥🔥😡😡

  2. idu tumba hehya krutya nammellara rakshnegagi namma yodaru tamma pranavanne mudupaagi idutthare bayotpadakare
    huchu ambhava avarige dharmada huchu mental nan makkalu yava goobe nan makkalu avarige namma dharmave sari naave shreshtaru emba beeja bittidaro gottilla ii reethiya prayathnagalinda boomi irovarego kooda avaru enannu saadisalu saadyavilla aa reethi chintisuvavaru kanditha are huchhru prapanchadalli yaru avarige yava nindane shoshane maadilla aadaru avarige eno ondu reethiya ego swabhava

Comments are closed.