ನಾಯಿ ಬೊಗಳಿತೆಂದು ತಡರಾತ್ರಿ ಆಚೆ ಬಂದರು, ಕಣ್ಣೆದುರಲ್ಲೇ ನಡೆಯಿತು ಘೋರ ಕೃತ್ಯ

ಬೆಳ್ತಂಗಡಿ: ಮನೆ ಹೊರಗಡೆ ನಾಯಿ ಬೊಗಳಿತೆಂದು ಗುರುವಾರ ತಡರಾತ್ರಿ ಮನೆಯ ಮಾಲೀಕ ಬಾಗಿಲು ತೆರೆದರಷ್ಟೇ… ನೋಡನೋಡುತ್ತಿದ್ದಂತೆ ಒಳ ನುಗ್ಗಿದ ನಾಲ್ವರು ಮುಸುಕುಧಾರಿಗಳ ತಂಡ ಮನೆಯವರನ್ನು ಕಟ್ಟಿಹಾಕಿ ನಗದು, ಚಿನ್ನ, ಬೆಳ್ಳಿ ದೋಚಿದ್ದಾರೆ. ಧರ್ಮಸ್ಥಳ ಗ್ರಾಮ ವ್ಯಾಪ್ತಿಯ ನೀರಚಿಲುಮೆಯ ಅಚ್ಚುತ ಭಟ್​ ಎಂಬುವರ ಮನೆಯಲ್ಲಿ ದರೋಡೆಕೋರರು 40 ಪವನ್​ ಚಿನ್ನ, 1 ಕೆಜಿ ಬೆಳ್ಳಿ, 25 ಸಾವಿರ ರೂ. ಲೂಟಿ ಹೊಡೆದಿದ್ದಾರೆ. ಇದನ್ನೂ ಓದಿರಿ video/ ತರಕಾರಿ-ಹಣ್ಣು ತುಂಬುವ ಕ್ರೇಟ್​ನಲ್ಲಿದೆ 85 ಕೆ.ಜಿ. ಗಾಂಜಾ! ಗುರುವಾರ ರಾತ್ರಿ ಎಂದಿನಂತೆ … Continue reading ನಾಯಿ ಬೊಗಳಿತೆಂದು ತಡರಾತ್ರಿ ಆಚೆ ಬಂದರು, ಕಣ್ಣೆದುರಲ್ಲೇ ನಡೆಯಿತು ಘೋರ ಕೃತ್ಯ