ತಾಯಿಯ ಅಂತಿಮ ಯಾತ್ರೆಗೆ ಹೆಗಲುಕೊಟ್ಟ ಪ್ರಧಾನಿ: ಪಂಚಭೂತಗಳಲ್ಲಿ ಲೀನವಾದ ಹೀರಾಬೆನ್​

ಅಹಮದಾಬಾದ್​: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್​ ಮೋದಿ(Heeraben Modi) ಅವರ ಅಂತ್ಯಕ್ರಿಯೆ ಹಿಂದೂ ಸನಾತ ಪದ್ಧತಿಯಂತೆ ಶುಕ್ರವಾರ ಬೆಳಗ್ಗೆ ಕುಟುಂಬಸ್ಥರ ಸಮ್ಮುಖದಲ್ಲಿ ನೆರವೇರಿತು. ​ಡಿ. 28ರಂದು ಹೀರಾಬೆನ್ ಮೋದಿ ಅವರ ಆರೋಗ್ಯ ಹದಗೆಟ್ಟಿದ್ದರಿಂದ ಅಹಮದಾಬಾದ್‌ನ ಅಪೋಲೊ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು(ಡಿ​.30) ಬೆಳಗಿನಜಾವ 3.39ಕ್ಕೆ ಆಸ್ಪತ್ರೆಯಲ್ಲೇ ಹೀರಾಬೆನ್​ ಕೊನೆಯುಸಿರೆಳೆದರು. ತಾಯಿಯ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಅತ್ಯಂತ ನೋವಿನಲ್ಲೇ ಅಹಮದಾಬಾದ್​ಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು, ಅಹಮದಾಬಾದ್​ನ ನಿವಾಸದಲ್ಲಿ ತಾಯಿಗೆ ಅಂತಿಮ ನಮನ … Continue reading ತಾಯಿಯ ಅಂತಿಮ ಯಾತ್ರೆಗೆ ಹೆಗಲುಕೊಟ್ಟ ಪ್ರಧಾನಿ: ಪಂಚಭೂತಗಳಲ್ಲಿ ಲೀನವಾದ ಹೀರಾಬೆನ್​