ಇದು ನನ್ನ ವೃತ್ತಿ ಜೀವನದ ಕೊನೆ ಹಂತ; ನಿವೃತ್ತಿ ಸುಳಿವು ನೀಡಿದ ಎಂಎಸ್​ಡಿ

ಚೆನೈ: ಚೆನೈ ಸೂಪರ್​ ಕಿಂಗ್ಸ್​​ ತಂಡದ ನಾಯಕ ಮಹೇಂದ್ರ ಸಿಂಗ್​ ಧೋನಿ IPLನಿಂದ ನಿವೃತ್ತಿಯಾಗುವ ಸುಳಿವನ್ನು ನೀಡಿದ್ಧಾರೆ. ಶುಕ್ರವಾರ CSK ಹಾಗೂ SRH ನಡುವೆ ನಡೆದ ಪಂದ್ಯದ ಬಳಿಕ ಅವರ ಈ ಹೇಳಿಕೆ ನೀಡಿದ್ದು ಕ್ರಿಕೆಟ್​ ಲೋಕದಲ್ಲಿ ಹೊಸ ಸಂಚಲನವನ್ನು ಸೃಷ್ಟಿಸಿದೆ. ನನ್ನ ವೃತ್ತಿ ಜೀವನದ ಕೊನೆ ಹಂತ ಪಂದ್ಯ ಮುಗಿದ ಬಳಿಕ ಮಾತನಾಡಿದ ಧೋನಿ ಈಗಾಗಲೇ ಎಲ್ಲವನ್ನು ಹೇಳಿದ್ದೇನೆ ಹಾಗೂ ಮಾಡಿದ್ದೇನೆ ಇದು ನನ್ನ ವೃತ್ತಿ ಜೀವನದ ಕೊನೆಯ ಹಂತವಾಗಿದೆ ನಾನು ಇನ್ನು ಎಷ್ಟು ಸಮಯ … Continue reading ಇದು ನನ್ನ ವೃತ್ತಿ ಜೀವನದ ಕೊನೆ ಹಂತ; ನಿವೃತ್ತಿ ಸುಳಿವು ನೀಡಿದ ಎಂಎಸ್​ಡಿ