VIDEO | ಅಳಿದ ಸಂತತಿಯ ಉಳಿದ ನೆನಪುಗಳು…

ಥೈಲಾಸಿನ್ ಅಥವಾ ಟಾಸ್ಮೇನಿಯನ್ ಹುಲಿ ಸಂತತಿ ಈಗ ಭೂಮಿಯ ಮೇಲಿಲ್ಲ. ಎಂಟು ದಶಕಗಳ ಹಿಂದೆ ಈ ಪ್ರಭೇದದ ಕೊನೆಯ ಪ್ರಾಣಿಯ ವಿಡಿಯೋ ಈಗ ವೈರಲ್​ ಆಗಿದೆ. ಈ ಪ್ರಾಣಿಯನ್ನು ಬೆಂಜಮಿನ್ ಎಂದೂ ಕರೆಯಲಾಗುತ್ತದೆ. ನ್ಯಾಷನಲ್ ಫಿಲ್ಮ್ ಆ್ಯಂಡ್ ಸೌಂಡ್ ಅರ್ಕೈವ್ ಆಫ್ ಆಸ್ಟ್ರೇಲಿಯಾ ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಬಿಡುಗಡೆ ಮಾಡಿದೆ. We have released 21-second newsreel clip featuring the last known images of the extinct Thylacine, filmed in 1935, … Continue reading VIDEO | ಅಳಿದ ಸಂತತಿಯ ಉಳಿದ ನೆನಪುಗಳು…