ಬೆಂಗಳೂರಿನಲ್ಲಿ ಸೆಕೆಂಡ್​ ಪಿಯುಸಿಯಲ್ಲಿ 90% ಅಂಕ ಗಳಿಸಿಲ್ಲವೆಂದು ಬಾಡಿಗೆಗೆ ಮನೆ ಕೊಡಲ್ಲ ಎಂದ ಮಾಲೀಕ!

ಬೆಂಗಳೂರು: ಬೆಂಗಳೂರಿನಲ್ಲಿ ಬಾಡಿಗೆ ಮನೆಗಳಿಗೆ ಬೇಡಿಕೆ ಹೆಚ್ಚಿರುವುದರಿಂದ ಬಾಡಿಗೆಗೆ ಮನೆ ಸಿಗುವುದು ಕಷ್ಟವಾಗಿದೆ. ಬೆಂಗಳೂರು, ಐಟಿ ಹಬ್ ಮತ್ತು ಸ್ಟಾರ್ಟ್‌ಅಪ್‌ಗಳಿಗೆ ಹೆಸರುವಾಸಿಯಾಗಿದ್ದು, ಹೆಚ್ಚಿನ ಬಾಡಿಗೆಯನ್ನು ಮಾಲೀಕರು ನಿರೀಕ್ಷಿಸುತ್ತಾರೆ. ಬೆಂಗಳೂರಿನಲ್ಲಿ ಬಾಡಿಗೆಗೆ ಮನೆ ಹುಡುಕುವುದಕ್ಕಿಂತ ಐಐಟಿಗೆ ಸೇರುವುದು ಸುಲಭ ಎಂದು ಕೆಲವರು ಹೇಳುತ್ತಾರೆ . ಇಲ್ಲೊಬ್ಬ ವ್ಯಕ್ತಿ, ತನ್ನ ಸೋದರ ಸಂಬಂಧಿಗೆ ಸೆಕೆಂಡ್​ ಪಿಯುಸಿಯಲ್ಲಿ 90% ಅಂಕ ಗಳಿಸಿಲ್ಲ ಎಂಬ ಕಾರಣಕ್ಕೆ ಮನೆಯನ್ನು ಬಾಡಿಗೆಗೆ ನೀಡಲು ನಿರಾಕರಿಸಿದರು ಎಂದು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಚಿತ್ರ ಕಾರಣವನ್ನು ನಂಬಲಾಗದಂತಿದ್ದರೂ, ವ್ಯಕ್ತಿ … Continue reading ಬೆಂಗಳೂರಿನಲ್ಲಿ ಸೆಕೆಂಡ್​ ಪಿಯುಸಿಯಲ್ಲಿ 90% ಅಂಕ ಗಳಿಸಿಲ್ಲವೆಂದು ಬಾಡಿಗೆಗೆ ಮನೆ ಕೊಡಲ್ಲ ಎಂದ ಮಾಲೀಕ!