ಭೂಮಿ ಖರೀದಿ, ಉತ್ತಮ ತ್ರೈಮಾಸಿಕ ಫಲಿತಾಂಶ: ಎರಡೇ ದಿನಗಳಲ್ಲಿ ಷೇರು ಬೆಲೆ ಶೇ. 40 ಹೆಚ್ಚಳ

ಮುಂಬೈ: ಮೂರನೇ ತ್ರೈಮಾಸಿಕ (Q3) ಫಲಿತಾಂಶಗಳು ಹೂಡಿಕೆದಾರರ ಉತ್ಸಾಹವನ್ನು ವರ್ಧಿಸಿವೆ. ಹೀಗಾಗಿ, ಈ ಕಂಪನಿಯ ಷೇರುಗಳು 2 ದಿನಗಳಲ್ಲಿ 40% ರಷ್ಟು ಏರಿಕೆ ಕಂಡಿದೆ. ಈ ಷೇರುಗಳಲ್ಲಿ ಹೂಡಿದ ಹಣವು 6 ತಿಂಗಳಲ್ಲಿ ದುಪ್ಪಟ್ಟಾಗಿದೆ. ಶಕ್ತಿ ಪಂಪ್ಸ್ ಇಂಡಿಯಾ ಲಿಮಿಟೆಡ್​ (Shakti Pumps (India) Ltd.) ಷೇರುಗಳಲ್ಲಿ ಈಗ ಭಾರಿ ಬೇಡಿಕೆ ವ್ಯಕ್ತವಾಗಿದೆ. ಈಗ ಮಂಗಳವಾರ, ಜ. 30ರಂದು ಕೂಡ ಈ ಕಂಪನಿಯ ಷೇರುಗಳು ಶೇಕಡಾ 19ರಷ್ಟು ಏರಿಕೆಯೊಂದಿಗೆ 1523.90 ರೂಪಾಯಿ ತಲುಪಿದ್ದವು. ಇದು 52 ವಾರಗಳ ಗರಿಷ್ಠ … Continue reading ಭೂಮಿ ಖರೀದಿ, ಉತ್ತಮ ತ್ರೈಮಾಸಿಕ ಫಲಿತಾಂಶ: ಎರಡೇ ದಿನಗಳಲ್ಲಿ ಷೇರು ಬೆಲೆ ಶೇ. 40 ಹೆಚ್ಚಳ