ಪುತ್ರನಿಂದಲೇ ಕೊಲೆಯಾದ ಹಿರಿಯ ನಟಿ; ಬ್ಯಾಟ್​ನಿಂದ ಹೊಡೆದು ಕೊಂದು ಶವ ನದಿಗೆಸೆದ ಮಗ!

ಮುಂಬೈ: ಹಿರಿಯ ನಟಿಯೊಬ್ಬರು ಪುತ್ರನಿಂದಲೇ ಕೊಲೆಗೀಡಾಗಿದ್ದು, ಆಕೆಯನ್ನು ಬ್ಯಾಟ್​ನಿಂದ ಹೊಡೆದು ಕೊಂದ ಮಗ, ಶವವನ್ನು ನದಿಗೆಸೆದ ಪ್ರಕರಣವೊಂದು ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪುತ್ರ ಹಾಗೂ ಆತನ ಕೆಲಸದವನನ್ನು ಮುಂಬೈನ ಜುಹು ಪೊಲೀಸರು ಬಂಧಿಸಿದ್ದಾರೆ. ಹಿಂದಿ ಚಿತ್ರರಂಗದ ಹಿರಿಯ ನಟಿ ವೀಣಾ ಕಪೂರ್ (74) ಕೊಲೆಗೀಡಾದ ಮಹಿಳೆ. ಪುತ್ರ ಸಚಿನ್ ಕಪೂರ್ (43) ಮತ್ತು ಆತನ ನೌಕರ ಲುಲುಕುಮಾರ್ ಮಂಡಲ್ (25) ಬಂಧಿತ ಆರೋಪಿಗಳು. ಪುತ್ರ ತಾಯಿಯನ್ನು ಬೇಸ್​ಬಾಲ್ ಬ್ಯಾಟ್​ನಿಂದ ಹೊಡೆದು ಕೊಂದಿದ್ದಲ್ಲದೆ, ಬಳಿಕ ಶವವನ್ನು ನದಿಗೆ … Continue reading ಪುತ್ರನಿಂದಲೇ ಕೊಲೆಯಾದ ಹಿರಿಯ ನಟಿ; ಬ್ಯಾಟ್​ನಿಂದ ಹೊಡೆದು ಕೊಂದು ಶವ ನದಿಗೆಸೆದ ಮಗ!