ಅತ್ತೆ-ಸೊಸೆಯೆಂಬ ವಿರುದ್ಧ ದಿಕ್ಕು; ಕೂಡಿ ಬಾಳಿದರೆ ಮನೆ-ಮನ ಆರೋಗ್ಯ ಪೂರ್ಣ

ಅತ್ತೆ – ಸೊಸೆ ಎಂಬುದು ಬಹು ಹಿಂದಿನ ಕಾಲದಿಂದ ವಿರುದ್ಧ ದಿಕ್ಕಿನಲ್ಲಿ ಸಾಗುವ ಪಾತ್ರಗಳಾಗಿಯೇ ಬಿಂಬಿತವಾಗಿವೆ. ಗರ್ಭದಲ್ಲಿ ಚಿಗುರೊಡೆದು ಹೆತ್ತು, ಬೆಳೆಸಿದ ಮಗನನ್ನು, ಇನ್ನೊಂದು ಮನೆಯಲ್ಲಿ ಹುಟ್ಟಿ ಬೆಳೆದು ಆಗ ತಾನೇ ಮನೆಗೆ ಬಂದವಳು ತನ್ನನ್ನು ತನ್ನ ಮಗನಿಂದ ದೂರ ಮಾಡುವಳೆಂದು ಯೋಚಿಸುವ ಅತ್ತೆ ಒಂದೆಡೆಯಾದರೆ. ಎಲ್ಲೋ ಹುಟ್ಟಿ ಬೆಳೆದು ಇನ್ಯಾವುದೋ ಮನೆ ಸೇರಿದ ತನ್ನನ್ನು ಮನೆಯವಳನ್ನಾಗಿ ಪರಿಗಣಿಸದೆ, ಅತ್ತೆಯೆಂದರೆ ಪತಿಯಿಂದ ತನ್ನನ್ನು ಪ್ರತ್ಯೇಕಿಸುವವರೆಂದೇ ಅಂದುಕೊಳ್ಳುತ್ತಾಳೆ ಸೊಸೆ. ಇದ್ಯಾಕೆ ಹೀಗೆ? ಅತ್ತೆ ಮಾಡುವುದೆಲ್ಲಾ ಸರಿಯಾ ಅಥವಾ ಸೊಸೆ … Continue reading ಅತ್ತೆ-ಸೊಸೆಯೆಂಬ ವಿರುದ್ಧ ದಿಕ್ಕು; ಕೂಡಿ ಬಾಳಿದರೆ ಮನೆ-ಮನ ಆರೋಗ್ಯ ಪೂರ್ಣ