ಮಿಜೋರಾಂನಲ್ಲಿ ಜಡ್​ಪಿಎಂಗೆ ಪ್ರಚಂಡ ಗೆಲುವು – ಅಧಿಕಾರ ಕಳೆದುಕೊಂಡ ಸಿಎಂ ಝೋರಂತಂಗ

ನವದೆಹಲಿ: ಈಶಾನ್ಯ ರಾಜ್ಯ ಮಿಜೋರಾಂ ವಿಧಾನಸಭೆ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ಒಟ್ಟು 40 ಸ್ಥಾನಗಳ ಪೈಕಿ ಪ್ರಮುಖ ವಿರೋಧ ಪಕ್ಷವಾದ ಲಾಲ್ದುಹೋಮ ಅವರ ಜಡ್​ಪಿಎಂ 12 ಗೆಲುವು ಸಾಧಿಸಿದೆ. ಮುಖ್ಯಮಂತ್ರಿ ಝೋರಾಂತಂಗ ನೇತೃತ್ವದ ಎಂಎನ್​ಎಫ್​ ಹೀನಾಯ ಸೋಲನ್ನು ಅನುಭವಿಸುತ್ತಿದೆ. ಇದನ್ನೂ ಓದಿ: ಮಿಜೋರಾಂನಲ್ಲಿ ಮತ ಎಣಿಕೆ ಆರಂಭ; 174 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರ ಮಿಜೋರಾಂ ಮುಖ್ಯಮಂತ್ರಿ ಝೋರಂತಂಗ ಅವರ (ಎಡ) ಎಂಎನ್‌ಎಫ್ ಹಾಲಿ ಆಡಳಿತ ಪಕ್ಷವಾಗಿದ್ದು, ಲಾಲ್ದುಹೋಮಾ ಅವರ (ಬಲ) ಜಡ್​ಪಿಎಂ ವಿರೋಧ ಪಕ್ಷದಲ್ಲಿದೆ. ಮತ … Continue reading ಮಿಜೋರಾಂನಲ್ಲಿ ಜಡ್​ಪಿಎಂಗೆ ಪ್ರಚಂಡ ಗೆಲುವು – ಅಧಿಕಾರ ಕಳೆದುಕೊಂಡ ಸಿಎಂ ಝೋರಂತಂಗ