ಲಕ್ಷ್ಮೀ ಹೆಬ್ಬಾಳ್ಕರ್​ಗೆ ಯುವಕನಿಂದ ಹಿಗ್ಗಾಮುಗ್ಗಾ ತರಾಟೆ! ಶಾಸಕಿಯಿಂದ ಮೊಂಡು ಸಮರ್ಥನೆ

ಬೆಳಗಾವಿ: ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​ಗೆ ಬೆಂಗಳೂರಿನಿಂದಲೇ ಕನ್ನಡಿಗರೊಬ್ಬರು ಫೋನ್​ ಮಾಡಿ ಹಿಗ್ಗಾಮುಗ್ಗಾತ ತರಾಟೆಗೆ ತೆಗೆದುಕೊಂಡಿದ್ದಾರೆ. ಬೆಳಗಾವಿ ತಾಲೂಕಿನ ಹಿಂಡಲಗಾ ಗ್ರಾಮದಲ್ಲಿ ನೀರು ಟ್ಯಾಂಕರ್ ಮೇಲೆ ಲಕ್ಷ್ಮೀ ಹೆಬ್ಬಾಳ್ಕರ್​ರ ಪೋಟೋ ಸಮೇತ ಮರಾಠಿ ಬೋರ್ಡ್ ಹಾಕಲಾಗಿದೆ. ಮರಾಠಿ‌ ಭಾಷೆಯಲ್ಲಿ ‘ಲಕ್ಷ್ಮೀ ತಾಯಿ ಫೌಂಡೇಶನ್ ಕೊಡುಗೆ’ ಎಂಬ ಬರಹ ಅದರಲ್ಲಿದೆ. ಇದೇ ವಿಚಾರವಾಗಿ ಕರೆ ಮಾಡಿದ ಬೆಂಗಳೂರಿನ ಸಂತೋಷ್​ಗೌಡ, ‘ಕರ್ನಾಟಕದಲ್ಲಿದ್ದು ಕನ್ನಡ ಬೋರ್ಡ್ ಹಾಕಬೇಕಾ? ಅಥವಾ ಮರಾಠಿ ಭಾಷೆಯ ಬೋರ್ಡ್ ಹಾಕಬೇಕಾ? ಎಂದು ಖಾರವಾಗಿಯೇ ಪ್ರಶ್ನಿಸಿದ್ದಾರೆ. ಇದನ್ನೂ ಓದಿರಿ ಊರೂರು ಸುತ್ತುತ್ತಿರೋ … Continue reading ಲಕ್ಷ್ಮೀ ಹೆಬ್ಬಾಳ್ಕರ್​ಗೆ ಯುವಕನಿಂದ ಹಿಗ್ಗಾಮುಗ್ಗಾ ತರಾಟೆ! ಶಾಸಕಿಯಿಂದ ಮೊಂಡು ಸಮರ್ಥನೆ