ಆನ್​​ಲೈನ್​ನಲ್ಲಿ ವೈನ್ ಆರ್ಡರ್ ಮಾಡಿದ ಯುವತಿ; ಡೆಲಿವರಿ ಕೊಡಲು ಬರುತ್ತಿದ್ದೇನೆ ಎಂದವ ಮಾಡಿದ್ದೇನು?

ಬೆಂಗಳೂರು: ಆನ್‌ಲೈನ್‌ನಲ್ಲಿ ವೈನ್ ಆರ್ಡರ್ ಮಾಡಿದ್ದ 22 ವರ್ಷದ ಯುವತಿ ಬ್ಯಾಂಕ್ ಖಾತೆಗೆ ಸೈಬರ್ ಕಳ್ಳರು 50 ಸಾವಿರ ರೂ. ಕನ್ನ ಹಾಕಿದ್ದಾರೆ. ಲಾಲ್‌ಬಾಗ್ ರಸ್ತೆ ಅಪಾರ್ಟ್‌ಮೆಂಟ್‌ನಲ್ಲಿ ನೆಲೆಸಿರುವ 22 ವರ್ಷದ ಯುವತಿ ವಂಚನೆಗೆ ಒಳಗಾಗಿದ್ದು, ಕೇಂದ್ರ ವಿಭಾಗ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ. ಇದರ ಅನ್ವಯ ಎಫ್​​ಐಆರ್ ದಾಖಲಿಸಿ ತನಿಖೆ ಕೈಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಈ ಯುವತಿ ಮಾರ್ಚ್ 22ರಂದು ವೈನ್ ಹೋಂ ಡೆಲಿವರಿ ವೆಬ್‌ಸೈಟ್‌ನಲ್ಲಿ ವೈನ್ ಬುಕ್ ಮಾಡಿ 540 ರೂ. ಪಾವತಿ ಮಾಡಿದ್ದಾರೆ. … Continue reading ಆನ್​​ಲೈನ್​ನಲ್ಲಿ ವೈನ್ ಆರ್ಡರ್ ಮಾಡಿದ ಯುವತಿ; ಡೆಲಿವರಿ ಕೊಡಲು ಬರುತ್ತಿದ್ದೇನೆ ಎಂದವ ಮಾಡಿದ್ದೇನು?