ವಿವಾಹಿತ ಕಾನ್ಸ್​ಟೇಬಲ್​ ಜತೆ ಮಹಿಳಾ ಸಬ್​ ಇನ್ಸ್​ಪೆಕ್ಟರ್ ಲವ್​ ಕಹಾನಿ!

ವಿಜಯವಾಡ: ವಿವಾಹಿತ ಕಾನ್ಸ್​ಟೇಬಲ್​ ಹಾಗೂ ಮಹಿಳಾ ಪೊಲೀಸ್​​ ಸಬ್​ ಇನ್ಸ್​ಪೆಕ್ಟರ್ ಲವ್ವಿಡವ್ವಿ ಪ್ರಕರಣವು ಆಂಧ್ರ ಪ್ರದೇಶದ ನೆಲ್ಲೂರ್​ ಜಿಲ್ಲೆಯಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಇಬ್ಬರ ನಡುವಿನ ಸಂಬಂಧ ಜಿಲ್ಲಾ ವರಿಷ್ಠಾಧಿಕಾರಿಯ ಗಮನಕ್ಕೆ ಬಂದು ಬೇರೆ ಬೇರೆ ಠಾಣೆಗಳಿಗೆ ವರ್ಗಾವಣೆ ಮಾಡಿದರೂ ಸಹ ಅವರಿಬ್ಬರ ಲವ್​ ಕಹಾನಿ ಹಾಗೇ ಮುಂದುವರಿದಿರುವುದು ವಿವಾಹಿತ ಕಾನ್ಸ್​ಟೇಬಲ್​ ಪತ್ನಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಘಟನೆಯ ವಿವರಣೆಗೆ ಬರುವುದಾದರೆ ಮಹಿಳಾ ಎಸ್​ಐ ರೋಜಲತಾ ನೆಲ್ಲೂರ್​ ಜಿಲ್ಲೆಯ ಅತ್ಮಕುರು ಪೊಲೀಸ್​ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಅದೇ … Continue reading ವಿವಾಹಿತ ಕಾನ್ಸ್​ಟೇಬಲ್​ ಜತೆ ಮಹಿಳಾ ಸಬ್​ ಇನ್ಸ್​ಪೆಕ್ಟರ್ ಲವ್​ ಕಹಾನಿ!