VIDEO| ಸಿಗ್ನಲ್​ ಜಂಪ್​ ಮಾಡಿ ಪೊಲೀಸರ ಮೇಲೇ ಎಗರಾಡಿದ ಮಹಿಳೆ! ಕುತ್ತಿಗೆಪಟ್ಟಿ ಹಿಡಿದು ಕಪಾಳ ಮೋಕ್ಷ ಮಾಡಿದಳು!

ಬೆಂಗಳೂರು: ಸಂಚಾರಿ ನಿಯಮಗಳನ್ನು ಗಾಳಿಗೆ ತೂರಿ, ಸಿಗ್ನಲ್​ ಜಂಪ್​ ಮಾಡಿದ ಮಹಿಳೆಯೊಬ್ಬಳನ್ನು ಪ್ರಶ್ನಿಸಿದ್ದಕ್ಕೆ, ಆಕೆ ಪೊಲೀಸರ ಮೇಲೇ ಎಗರಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಪೊಲೀಸರ ಜತೆ ಮಹಿಳೆ ಬಾಯಿಗೆ ಬಂದಂತೆ ಮಾತನಾಡುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಉತ್ತರ ಪ್ರದೇಶ ಮೂಲದ ಅಪೂರ್ವಿ ಡಿಯಾಸ್​ ಹೆಸರಿನ ಮಹಿಳೆ ಬೆಂಗಳೂರಿನ ಮೈಸೂರು ಬ್ಯಾಂಕ್​ ಸರ್ಕಲ್​ ಬಳಿ ಶನಿವಾರದಂದು ಸಿಗ್ನಲ್​ ಜಂಪ್​ ಮಾಡಿದ್ದಾಳೆ. ಆಗ ಅಲ್ಲಿ ಕರ್ತವ್ಯದಲ್ಲಿದ್ದ ಸಂಚಾರಿ ಎಎಸ್ಐ ಬಸವಯ್ಯ ಕಾರು ನಿಲ್ಲಿಸಿ, ಸಂಚಾರಿ ನಿಯಮ‌ ಉಲ್ಲಂಘನೆಗೆ ದಂಡ ಕಟ್ಟುವಂತೆ … Continue reading VIDEO| ಸಿಗ್ನಲ್​ ಜಂಪ್​ ಮಾಡಿ ಪೊಲೀಸರ ಮೇಲೇ ಎಗರಾಡಿದ ಮಹಿಳೆ! ಕುತ್ತಿಗೆಪಟ್ಟಿ ಹಿಡಿದು ಕಪಾಳ ಮೋಕ್ಷ ಮಾಡಿದಳು!