ತಮ್ಮ ಮೂತ್ರವನ್ನು ತಾವೇ ಕುಡಿದ ಅಮ್ಮ ಮಕ್ಕಳು! ನಿಮಗೂ ಆ ಮೆಸೇಜ್​ ಬಂದಿರುವುದು ನೋಡಿಕೊಳ್ಳಿ…

ಲಂಡನ್​: ಗೋಮೂತ್ರ ಕುಡಿಯುವವರನ್ನು ನೋಡಿರುತ್ತೀರಿ. ಆದರೆ ತಮ್ಮ ಮೂತ್ರವನ್ನು ತಾವೇ ಕುಡಿಯುತ್ತಾರೆಂದರೆ ನಂಬುತ್ತೀರಾ? ನಂಬಲೇಬೇಕು.. ಕರೊನಾ ಬಂದಾಗಿನಿಂದ ಜನರು ಇಂತಹ ವಿಚಿತ್ರ ವಿಚಿತ್ರ ಪ್ರಯೋಗಗಳನ್ನು ಮಾಡಲಾರಂಭಿಸಿದ್ದಾರೆ. ಲಂಡನ್ ಮಹಿಳೆಯೊಬ್ಬಳಿಗೆ ಅದೊಂದು ದಿನ ವಾಟ್ಸ್​ಆ್ಯಪ್​ನಲ್ಲಿ ಸಂದೇಶವೊಂದು ಬಂದಿತಂತೆ. ಬೆಳಗ್ಗೆ ಎದ್ದಾಕ್ಷಣ ಅವರ ಮೂತ್ರವನ್ನು ಅವರೇ ಕುಡಿಯುವುದರಿಂದ ಕರೊನಾ ಸೋಂಕು ಹತ್ತಿರಕ್ಕೂ ಸುಳಿಯುವುದಿಲ್ಲ ಎಂದಿದ್ದ ಫಾರ್ವರ್ಡ್​ ಮೆಸೇಜ್​ ಅದಾಗಿತ್ತು. ಕರೊನಾ ಲಸಿಕೆ ಬಗ್ಗೆ ಇರುವ ನಂಬಿಕೆಗಿಂತ ಸಾಂಪ್ರದಾಯಿಕ ವಿಧಾನಗಳಿಂದಲೇ ಸೋಂಕನ್ನು ಗುಣಪಡಿಸಿಕೊಳ್ಳಬಹುದು ಎಂದು ನಂಬಿದ್ದ ಮಹಿಳೆಗೆ ಈ ವಿಚಾರ ತಲೆಯಲ್ಲಿ … Continue reading ತಮ್ಮ ಮೂತ್ರವನ್ನು ತಾವೇ ಕುಡಿದ ಅಮ್ಮ ಮಕ್ಕಳು! ನಿಮಗೂ ಆ ಮೆಸೇಜ್​ ಬಂದಿರುವುದು ನೋಡಿಕೊಳ್ಳಿ…