ಹಣೆಬರಹ ನಿರ್ಧರಿಸಲಿದೆ ಕೈಬರಹ! 18 ಶಾಸಕರನ್ನು ಬಲೆಗೆ ಬೀಳಿಸಿದ ಅರ್ಚನಾ ಕೇಸ್​ನಲ್ಲಿ ಮಹತ್ವದ ಬೆಳವಣಿಗೆ

ಭುವನೇಶ್ವರ್​: ಬೆದರಿಕೆ ಒಡ್ಡಿ ಅನೇಕ ಹೈ ಪ್ರೊಫೈಲ್​ ಜನರ ಬಳಿ ಹಣ ಸುಲಿಗೆ ಮಾಡಿದ ಆರೋಪದ ಮೇಲೆ ಒಡಿಶಾ ಪೊಲೀಸರಿಂದ ಬಂಧನವಾಗಿರುವ ಮಹಿಳಾ ಬ್ಲಾಕ್​ಮೇಲರ್​ ಅರ್ಚನಾ ನಾಗ್ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಒಡಿಶಾ ಪೊಲೀಸರು ಅರ್ಚನಾ ನಾಗ್​ ಮನೆಯ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಪತ್ತೆಯಾದ ಡೈರಿಯಲ್ಲಿರುವ ಬರವಣಿಗೆಗೂ ಮತ್ತು ಅಚರ್ನಾಳ ಕೈಬರಹಕ್ಕೆ ಹೋಲಿಕೆ ಕಂಡುಹಿಡಿಯುವ ಪ್ರಯತ್ನ ಮಾಡುತ್ತಿದ್ದಾರೆ. ಇಡೀ ಪ್ರಕರಣದಲ್ಲಿ ಡೈರಿಯೇ ಮಹತ್ವದ ಸಾಕ್ಷಿಯಾಗಿದ್ದು, ಅರ್ಚನಾಳ ಹಣೆಬರಹವನ್ನು ಆಕೆಯ ಕೈಬರಹ ಇದೀಗ ನಿರ್ಧಾರ ಮಾಡಲಿದೆ. … Continue reading ಹಣೆಬರಹ ನಿರ್ಧರಿಸಲಿದೆ ಕೈಬರಹ! 18 ಶಾಸಕರನ್ನು ಬಲೆಗೆ ಬೀಳಿಸಿದ ಅರ್ಚನಾ ಕೇಸ್​ನಲ್ಲಿ ಮಹತ್ವದ ಬೆಳವಣಿಗೆ