ಕುಟುಂಬಕ್ಕೆ ಬೆನ್ನೆಲುಬಾದ ಆಟೋ ಚಾಲಕಿ

-ಸಂದೀಪ್ ಸಾಲ್ಯಾನ್ ಬಂಟ್ವಾಳ ವಿದ್ಯಾಭ್ಯಾಸದ ಬಳಿಕ ತಾನು ಈ ಉದ್ಯೋಗ ಪಡೆಯಬೇಕು, ಇಂತಹ ಕಚೇರಿಯಲ್ಲಿ ಕೆಲಸ ನಿರ್ವಹಿಸಬೇಕು, ಸ್ವಉದ್ಯೋಗ ಮಾಡಬೇಕು ಎನ್ನುವ ಆಸೆ ಸಾಮಾನ್ಯವಾಗಿ ಎಲ್ಲ ಮಹಿಳೆಯರಲ್ಲೂ ಇರುತ್ತದೆ. ಆದರೆ ಇಲ್ಲೊಬ್ಬರು ಮಹಿಳೆ ತಾನು ಆಟೋ ಚಾಲಕಿಯಾಗಬೇಕು ಎಂದು ಬಯಸಿ, ಚಾಲನೆ ತರಬೇತಿ ಪಡೆದು, ಆಟೋ ಖರೀದಿಸಿ ಇಂದು ಯಶಸ್ವಿ ಆಟೋ ಚಾಲಕಿಯಾಗಿದ್ದಾರೆ. ಬಂಟ್ವಾಳ ತಾಲೂಕಿನ ಅಗ್ರಾರ್ ಬಳಿಯ ಮಡ್ಯಾರ್ ನಿವಾಸಿ ವನಿತಾ ಕುಲಾಲ್ ಈ ಸಾಧನೆ ಮಾಡಿದವರು. ಗಂಡು ದಿಕ್ಕಿಲ್ಲದೆ, ಬಡತನದಿಂದ ನಲುಗಿದ್ದ ತನ್ನ ಕುಟುಂಬಕ್ಕೆ … Continue reading ಕುಟುಂಬಕ್ಕೆ ಬೆನ್ನೆಲುಬಾದ ಆಟೋ ಚಾಲಕಿ