ಶಸ್ತ್ರಾಸ್ತ್ರ ಕಂಡರೂ ಬಗ್ಗದ ಭಾರತೀಯ ಕುರಿಗಾಹಿಗಳ ಧೈರ್ಯಕ್ಕೆ ಚೀನಾ ಯೋಧರೇ ಶಾಕ್​!

ನವದೆಹಲಿ: ಸ್ಥಳೀಯ ಜನರು ಕುರಿ ಮೇಯಿಸುವುದನ್ನು ತಡೆಯಲು ಯತ್ನಿಸಿದ ಚೀನಾ ಯೋಧರ ಜೊತೆ ಕುರಿಗಾಹಿಗಳ ಗುಂಪು ವಾಗ್ವಾದಕ್ಕೆ ಇಳಿದು ಎದೆಗಾರಿಕೆ ಪ್ರದರ್ಶಿಸಿದ ಘಟನೆ ಲಡಾಖ್​ನ ಭಾರತ ಮತ್ತು ಚೀನಾ ಗಡಿ ಸಮೀಪ ನಡೆದಿದೆ. 2020ರಲ್ಲಿ ನಡೆದ ಗಾಲ್ವಾನ್ ಘರ್ಷಣೆಯ ನಂತರ ಈ ಪ್ರದೇಶದಲ್ಲಿ ಪ್ರಾಣಿಗಳನ್ನು ಮೇಯಿಸುವುದನ್ನು ಕುರಿಗಾಹಿಗಳು ನಿಲ್ಲಿಸಿದ್ದರು. ಆದರೆ, ಇದೀಗ ಮತ್ತೆ ಆರಂಭಿಸಿದ್ದಾರೆ. ಆದರೆ, ಚೀನಾದ ಯೋಧರು ಸ್ಥಳೀಯರನ್ನು ತಡೆದಿದ್ದು, ಇದನ್ನು ಪ್ರಶ್ನೆ ಮಾಡಿದಾಗ ಚೀನಾದ ಪೀಪಲ್ಸ್​ ಲಿಬರೇಷನ್​ ಆರ್ಮಿ (ಪಿಎಲ್​ಎ)ಯ ಯೋಧರು ಮತ್ತು ಕುರಿಗಾಹಿಗಳ … Continue reading ಶಸ್ತ್ರಾಸ್ತ್ರ ಕಂಡರೂ ಬಗ್ಗದ ಭಾರತೀಯ ಕುರಿಗಾಹಿಗಳ ಧೈರ್ಯಕ್ಕೆ ಚೀನಾ ಯೋಧರೇ ಶಾಕ್​!