ಆರ್‌ಟಿಒ ಕಚೇರಿಯಲ್ಲಿ ಸಿಬ್ಬಂದಿ ಕೊರತೆ

ಪುತ್ತೂರು: ಪುತ್ತೂರು ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಸಿಬ್ಬಂದಿ ಕೊರತೆಯಿಂದ ಸಾರ್ವಜನಿಕ ಸೇವೆಗೆ ತೊಡಕಾಗಿದ್ದು, ಬಹುತೇಕ ಸಿಬ್ಬಂದಿ ಹೆಚ್ಚುವರಿ ಜವಾಬ್ದಾರಿಯೊಂದಿಗೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಿಬ್ಬಂದಿ ಕೊರತೆ ಮಧ್ಯೆಯೂ ಪುತ್ತೂರು ಪ್ರಾದೇಶಿಕ ಸಾರಿಗೆ ಕಚೇರಿಗೆ 2019-20ನೇ ಸಾಲಿನಲ್ಲಿ 47,94,00,000 ರೂ. ರಾಜಸ್ವ ವಸೂಲಿಯ ಗುರಿ ನೀಡಲಾಗಿದ್ದು, 39,63,67,940 ರೂ. ಸಂಗ್ರಹವಾಗಿದೆ. ಸರ್ಕಾರ ನಿಗದಿಪಡಿಸಿದ ಗುರಿಗಿಂತ 8,30,32,060ರೂ. ಕಡಿಮೆ ಸಂಗ್ರಹವಾಗಿದೆ. ಇಲ್ಲಿನ ಕಚೇರಿಗೆ ಪ್ರಾದೇಶಿಕ ಸಾರಿಗೆ ಅಧಿಕಾರಿ 1, ಹಿರಿಯ ಮೋಟಾರು ನಿರೀಕ್ಷಕ 2, ಅಧೀಕ್ಷಕರು 2, ಮೋಟಾರು ವಾಹನ ನಿರೀಕ್ಷಕರು 3, … Continue reading ಆರ್‌ಟಿಒ ಕಚೇರಿಯಲ್ಲಿ ಸಿಬ್ಬಂದಿ ಕೊರತೆ