ಒಂದು ವರ್ಷ ಮುಂದಕ್ಕೆ ಹೋಯ್ತು ಅಮೀರ್​ ಖಾನ್​ ಹೊಸ ಸಿನಿಮಾ ಬಿಡುಗಡೆ

ಅಮೀರ್​ ಖಾನ್​ ಅಭಿನಯದ ಚಿತ್ರವೊಂದು ಬಿಡುಗಡೆಯಾಗಿ ಎರಡು ವರ್ಷಗಳೇ ಆಗಿವೆ. 2018ರ ಡಿಸೆಂಬರ್​ನಲ್ಲಿ ಬಿಡುಗಡೆಯಾದ ‘ಥಗ್ಸ್​ ಆಫ್​ ಹಿಂದೂಸ್ಥಾನ್​’ ಚಿತ್ರವೇ ಕೊನೆ. ಆ ನಂತರ ಅಮೀರ್​ ಅಭಿನಯದ ಯಾವೊಂದು ಚಿತ್ರ ಸಹ ಬಿಡುಗಡೆಯಾಗಿಲ್ಲ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಅಮೀರ್​ ಅಭಿನಯದ ಹೊಸ ಚಿತ್ರ ‘ಲಾಲ್​ ಸಿಂಗ್​ ಛಡ್ಡಾ’, ಈ ವರ್ಷದ ಕೊನೆಗೆ, ಕ್ರಿಸ್ಮಸ್​ ಹೊತ್ತಿಗೆ ಬಿಡುಗಡೆಯಾಗಿದೆ. ಈಗ ಬಂದಿರುವ ಸುದ್ದಿಯ ಪ್ರಕಾರ, ಈ ಚಿತ್ರ ಅನಾಮತ್ತು ಒಂದು ವರ್ಷ ಮುಂದಕ್ಕೆ ಹೋಗಿದೆ. ಅಂದರೆ, ಈ 2020ರ ಕ್ರಿಸ್ಮಸ್​ಗೆ … Continue reading ಒಂದು ವರ್ಷ ಮುಂದಕ್ಕೆ ಹೋಯ್ತು ಅಮೀರ್​ ಖಾನ್​ ಹೊಸ ಸಿನಿಮಾ ಬಿಡುಗಡೆ