ಐಪಿಎಲ್​ಗೆ ಮುನ್ನ ರಾಜಸ್ಥಾನ ರಾಯಲ್ಸ್​-ಕಿಂಗ್ಸ್​ ಇಲೆವೆನ್​ ಪಂಜಾಬ್​ ಟ್ಯಾಟೂ ವಾರ್​!

ನವದೆಹಲಿ: ಐಪಿಎಲ್​ 13ನೇ ಆವೃತ್ತಿಯಲ್ಲಿ ಆಡಲು ಯುಎಇಗೆ ಪ್ರಯಾಣ ಬೆಳೆಸುವುದಕ್ಕೆ ಮುನ್ನವೇ ತಂಡಗಳ ನಡುವೆ ಸಮರ ಶುರುವಾಗಿದೆ. ಇದಕ್ಕೆ ಸಾಮಾಜಿಕ ಜಾಲತಾಣವೇ ವೇದಿಕೆಯಾಗಿದೆ! ಹೌದು, ಐಪಿಎಲ್​ ಟೂರ್ನಿಗೆ ಪೂರ್ವಭಾವಿಯಾಗಿ ರಾಜಸ್ಥಾನ ರಾಯಲ್ಸ್​ ಮತ್ತು ಕಿಂಗ್ಸ್​ ಇಲೆವೆನ್​ ಪಂಜಾಬ್​ ತಂಡಗಳ ನಡುವೆ ಟ್ವಿಟರ್​ನಲ್ಲಿ ಮಾತಿನ ಚಕಮಕಿ ಆರಂಭಗೊಂಡಿದೆ. ಸೋಮವಾರ ವಿಶ್ವ ಸಿಂಹಗಳ ದಿನದ ಹಿನ್ನೆಲೆಯಲ್ಲಿ ರಾಜಸ್ಥಾನ ರಾಯಲ್ಸ್ ತಂಡ ಆಲ್ರೌಂಡರ್​ ಬೆನ್​ ಸ್ಟೋಕ್ಸ್​ ಅವರ ಬೆನ್ನ ಹಿಂದಿನ ಸಿಂಹಗಳ ಟ್ಯಾಟೂವಿನ ಚಿತ್ರವನ್ನು ಟ್ವೀಟ್​ ಮಾಡಿತ್ತು. ಇದರ ಜತೆಗೆ, ‘ಕ್ರಿಕೆಟ್​ನಲ್ಲಿ … Continue reading ಐಪಿಎಲ್​ಗೆ ಮುನ್ನ ರಾಜಸ್ಥಾನ ರಾಯಲ್ಸ್​-ಕಿಂಗ್ಸ್​ ಇಲೆವೆನ್​ ಪಂಜಾಬ್​ ಟ್ಯಾಟೂ ವಾರ್​!