ಸೀರಿಯಲ್​ನಲ್ಲಿ ಕುಮಾರಿ ಆಂಟಿ ಮಿಂಚು! ನಿಮ್ಮ ಅದೃಷ್ಟ ಬದಲಾಯಿತು ಎಂದ್ರು ನೆಟ್ಟಿಗರು

ಹೈದರಾಬಾದ್​: ರಸ್ತೆಬದಿ ಕಡಿಮೆ ದರದಲ್ಲಿ ರುಚಿಕರವಾದ ಮಾಂಸಹಾರಿ ಊಟವನ್ನು ಜನರಿಗೆ ಉಣಬಡಿಸುತ್ತಿದ್ದ ಕುಮಾರಿ ಎಂಬುವವರು, ತಮ್ಮ ವಿಧವಿಧವಾದ ಅಡುಗೆ ರುಚಿಯಿಂದಲೇ ಇಡೀ ನಗರದಲ್ಲಿ ಹೆಸರುವಾಸಿಯಾಗಿದ್ದರು. ಹಸಿದು ಬಂದವರಿಗೆ ಕೈಗೆಟುಕುವ ದರದಲ್ಲಿ ಭರ್ಜರಿ ಊಟ ಕೊಡುತ್ತಿದ್ದ ಕುಮಾರಿ ಅವರನ್ನು ಕುಮಾರಿ ಆಂಟಿ ಅಂಗಡಿ ಎಂದೇ ಎಲ್ಲರೂ ಗುರುತಿಸುತ್ತಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಇವರ ಹೋಟೆಲ್ ಜನಪ್ರಿಯತೆ ಪಡೆದಿದ್ದೇ ತಡ, ನಾನಾ ರಾಜ್ಯ, ಜಿಲ್ಲೆಗಳಿಂದ ಜನರು ಆಗಮಿಸಿ ಅವರನ್ನು ಮತ್ತಷ್ಟು ಫೇಮಸ್​ ಮಾಡಿದರು. ಇದನ್ನೂ ಓದಿ: Electoral Bonds: ‘ಏನೂ ಮುಚ್ಚಿಟ್ಟಿಲ್ಲ ಎಂದು … Continue reading ಸೀರಿಯಲ್​ನಲ್ಲಿ ಕುಮಾರಿ ಆಂಟಿ ಮಿಂಚು! ನಿಮ್ಮ ಅದೃಷ್ಟ ಬದಲಾಯಿತು ಎಂದ್ರು ನೆಟ್ಟಿಗರು