ಕೋಣಗಳ ಮಾಲೀಕರ ಬೇಡಿಕೆಗೆ ಸ್ಪಂದನೆ : ನರಿಂಗಾನ ಕಂಬಳೋತ್ಸವಕ್ಕೆ ಕುದಿ ಮುಹೂರ್ತ
ವಿಜಯವಾಣಿ ಸುದ್ದಿಜಾಲ ಉಳ್ಳಾಲ ಆಗಸ್ಟ್‌ನಲ್ಲಿ ಕುದಿ ಮುಹೂರ್ತ ನಡೆಯಬೇಕಿತ್ತಾದರೂ ಕಂಬಳ ಕೋಣಗಳ ಯಜಮಾನರ ಬೇಡಿಕೆಗೆ ಸ್ಪಂದಿಸಿ ಮುಹೂರ್ತ ನಡೆಸಲಾಗಿದೆ. ಜನವರಿ ಎರಡನೇ ವಾರದಲ್ಲಿ ಕಂಬಳ ನಡೆಯಲಿದ್ದು, ಮುಂದಿನ ದಿನಗಳಲ್ಲಿ ಆ ದಿನವನ್ನು ಶಾಶ್ವತವಾಗಿಸುವ ಪ್ರಯತ್ನ ನಡೆದಿದೆ ಎಂದು ಜಿಲ್ಲಾ ಕಂಬಳ ಸಮಿತಿ ಉಪಾಧ್ಯಕ್ಷ, ನರಿಂಗಾನ ಕಂಬಳ ಸಮಿತಿ ಕಾರ್ಯಾಧ್ಯಕ್ಷ ಪ್ರಶಾಂತ್ ಕಾಜವ ಮಿತ್ತಕೋಡಿ ಹೇಳಿದರು. ನರಿಂಗಾನ ಕಂಬಳ ಸಮಿತಿ ಆಶ್ರಯದಲ್ಲಿ ಗ್ರಾಮದ ಮೋರ್ಲ ಬೋಳದಲ್ಲಿರುವ ಲವಕುಶ ಜೋಡುಕರೆ ಮೂರನೇ ವರ್ಷದ ಹೊನಲು ಬೆಳಕಿನ ಕಂಬಳೋತ್ಸವಕ್ಕೆ ಭಾನುವಾರ ನಡೆದ … Continue reading ಕೋಣಗಳ ಮಾಲೀಕರ ಬೇಡಿಕೆಗೆ ಸ್ಪಂದನೆ : ನರಿಂಗಾನ ಕಂಬಳೋತ್ಸವಕ್ಕೆ ಕುದಿ ಮುಹೂರ್ತ
Copy and paste this URL into your WordPress site to embed
Copy and paste this code into your site to embed