ಒಂದೇ ಒಂದು ಕೂದಲನ್ನೂ ಕೊಂಕಿಸೋಕೆ ಆಗಲ್ಲ, ಏನೂ ಬಹಿರಂಗವಾಗಲ್ಲ- ಕೇರಳ ಸಚಿವ ಕೆ.ಟಿ.ಜಲೀಲ್

ಕೊಚ್ಚಿ: ಗೋಲ್ಡ್ ಸ್ಮಗ್ಲಿಂಗ್ ಕೇಸ್​ನಲ್ಲಿ 8 ತಾಸು ಎನ್​ಐಎ ವಿಚಾರಣೆ ಎದುರಿಸಿದ ಹೊರಬಂದ ಕೇರಳದ ಉನ್ನತ ಶಿಕ್ಷಣ ಸಚಿವ ಕೆ.ಟಿ.ಜಲೀಲ್​, ಯಾವುದೇ ತನಿಖಾ ಏಜೆನ್ಸಿ ಬೇಕಾದ್ರೂ ನನ್ನನ್ನು ವಿಚಾರಣೆಗೊಳಪಡಿಸಲಿ, ಏನೂ ಬಹಿರಂಗವಾಗಲ್ಲ. ನನ್ನ ಒಂದೇ ಒಂದು ಕೂದಲನ್ನು ಕೊಂಕಿಸೋಕೆ ಆಗಲ್ಲ ಎಂದು ಹೇಳಿಕೆ ನೀಡಿದ್ದಾರೆ. ಯಾರ ಬಗ್ಗೆಯೂ, ಯಾವ ಆಪಾದನೆಗಳ ಬಗ್ಗೆಯೂ ನಾನು ಗಮನಹರಿಸುವುದಿಲ್ಲ. ನನ್ನ ದಾರಿ ನನ್ನದು. ನಾನು ಮುನ್ನಡೆಯುತ್ತಿರುತ್ತೇನೆ. ಬಹಿರಂಗಪಡಿಸೋದಕ್ಕೆ ಏನೂ ಮುಚ್ಚಿಟ್ಟಿಲ್ಲ. ಹೀಗಾಗಿ ರಹಸ್ಯವೇನೂ ಇಲ್ಲ. ಇಷ್ಟಕ್ಕೂ ನನ್ನ ಬಳಿ ಇರುವುದು 19.5 … Continue reading ಒಂದೇ ಒಂದು ಕೂದಲನ್ನೂ ಕೊಂಕಿಸೋಕೆ ಆಗಲ್ಲ, ಏನೂ ಬಹಿರಂಗವಾಗಲ್ಲ- ಕೇರಳ ಸಚಿವ ಕೆ.ಟಿ.ಜಲೀಲ್