ಶಾಸಕ-ಮೇಯರ್​ ದಂಪತಿ ವಿರುದ್ಧ KSRTC ಚಾಲಕನಿಗೆ ಮೊದಲ ಗೆಲುವು! ಪೊಲೀಸರು ಕೈ ಬಿಟ್ರು ಕೋರ್ಟ್​ ಬಿಡಲಿಲ್ಲ

ತಿರುವನಂತಪುರಂ: ದೇಶದ ಅತಿ ಕಿರಿಯ ಮೇಯರ್ ಹಾಗೂ ರಾಜ್ಯದ ಅತಿ ಕಿರಿಯ ಶಾಸಕನೆಂಬ ಹೆಗ್ಗಳಿಕೆ ಪಾತ್ರರಾಗಿರುವ ಮೇಯರ್​ ಆರ್ಯ ರಾಜೇಂದ್ರನ್​ ಮತ್ತು ಆಕೆಯ ಪತಿ ಸಚಿನ್​ ದೇವ್​ ವಿರುದ್ಧ ಪ್ರಕರಣ ದಾಖಲಿಸುವಂತೆ ತಿರುವನಂತಪುರಂ ಫಸ್ಟ್​ ಕ್ಲಾಸ್​ ಜೂಡಿಷಿಯಲ್​ ಮ್ಯಾಜಿಸ್ಟ್ರೇಟ್​ ಕೋರ್ಟ್​ ಆದೇಶಿಸಿದೆ.​ ಕೆಎಸ್‌ಆರ್‌ಟಿಸಿ ಚಾಲಕ ಯದು ದೂರಿನ ಮೇರೆಗೆ ಪ್ರಕರಣ ದಾಖಲಿಸುವಂತೆ ಕಂಟೋನ್ಮೆಂಟ್ ಪೊಲೀಸರಿಗೆ ನ್ಯಾಯಾಲಯ ಸೂಚಿಸಿದೆ. ಮೇಯರ್ ಆರ್ಯ ರಾಜೇಂದ್ರನ್ ಮತ್ತು ಮೇಯರ್ ಪತಿ ಹಾಗೂ ಶಾಸಕ ಕೆ.ಎಂ.ಸಚಿನ್ ದೇವ್, ಮೇಯರ್ ಸಹೋದರ ಅರವಿಂದ್, ಅವರ … Continue reading ಶಾಸಕ-ಮೇಯರ್​ ದಂಪತಿ ವಿರುದ್ಧ KSRTC ಚಾಲಕನಿಗೆ ಮೊದಲ ಗೆಲುವು! ಪೊಲೀಸರು ಕೈ ಬಿಟ್ರು ಕೋರ್ಟ್​ ಬಿಡಲಿಲ್ಲ