ಮುಕ್ತ ವಿವಿ ವಿದ್ಯಾರ್ಥಿಗಳೇ ಗಮನಿಸಿ, ಮನೆಯಿಂದಲೇ ಕಾಂಟಾಕ್ಟ್​ ಕ್ಲಾಸ್​ಗಳಿಗೆ ಹಾಜರಾಗಿ

ಬೆಂಗಳೂರು: ಸಾಮಾನ್ಯವಾಗಿ ಅಂಚೆ ಮತ್ತು ದೂರಶಿಕ್ಷಣದ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆಗೂ ಮುನ್ನ ಕಾಂಟಾಕ್ಟ್​ ಕ್ಲಾಸ್​ಗಳನ್ನು ​ (ಸಂಪರ್ಕ ತರಗತಿ) ನಡೆಸಲಾಗುತ್ತದೆ. ದೂರ ಶಿಕ್ಷಣ ನೀಡುವ ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳು ಈ ರೀತಿ ತರಗತಿಗಳನ್ನು ನಡೆಸುತ್ತವೆ. ಆದರೆ, ಇದೇ ಮೊದಲ ಬಾರಿಗೆ ಇಂಥ ತರಗತಿಗಳನ್ನು ಆನ್​ಲೈನ್​ ಮೂಲಕ ನಡೆಸಲು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ (ಕೆಎಸ್​ಒಯು) ನಿರ್ಧರಿಸಿದೆ. ಕೋವಿಡ್​-19 ಕಾಯಿಲೆ ಹರಡುವಿಕೆಯನ್ನು ತಡೆಗಟ್ಟಲು ಈ ಬಾರಿ ಸಂಪರ್ಕ ತರಗತಿಗಳನ್ನು ಆನ್​ಲೈನ್​ ಮೂಲಕ ನಡೆಸಲಾಗುತ್ತಿದೆ ಎಂದು ವಿವಿ ತಿಳಿಸಿದೆ. ಇದನ್ನೂ … Continue reading ಮುಕ್ತ ವಿವಿ ವಿದ್ಯಾರ್ಥಿಗಳೇ ಗಮನಿಸಿ, ಮನೆಯಿಂದಲೇ ಕಾಂಟಾಕ್ಟ್​ ಕ್ಲಾಸ್​ಗಳಿಗೆ ಹಾಜರಾಗಿ