ಅಪ್ಪನಾಗೋ ಸಂಭ್ರಮದ ಘಳಿಗೆಯನ್ನ ಮೊದಲೇ ಅನುಭವಿಸಿದ್ದ ಚಿರು..!

ಬೆಂಗಳೂರು: ಇಂದು(ಅ.17) ದಿ. ಚಿರಂಜೀವಿ ಸರ್ಜಾ ಅವರ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ‘ಕ್ಷತ್ರಿಯ’ ಸಿನಿಮಾ ತಂಡ ಚಿರು ಅಭಿಮಾನಿಗಳಿಗೆ ನಂಬಲಾಗದ ಸರ್​ಪ್ರೈಸ್ ಕೊಟ್ಟಿದೆ. ಅಪ್ಪನಾಗೋ ಸಂಭ್ರಮದ ಘಳಿಗೆಯನ್ನ ಸಾವಿಗೂ ಮೊದಲೇ ಚಿರು ಅನುಭವಿಸಿದ್ದರು..! ಸಂಭ್ರಮದಲ್ಲಿ ಕೇಕ್ ತಿನ್ನಿಸಿದ್ದಾರೆ ಚಿರು… ಮಗುವನ್ನ ಮುದ್ದಾಡಿರುವ ಝಲಕ್​ನಲ್ಲಿ ಕಾಣಿಸಿಕೊಂಡಿದ್ದಾರೆ ಯುವ ಸಾಮ್ರಾಟ್. ರಿಯಲ್ ಲೈಫ್​ನಲ್ಲಿ ಚಿರು ಅನುಭವಿಸಲಾಗದ್ದು ರೀಲ್ ನಲ್ಲಿ ಆಗಿದೆ. ಈ ದೃಶ್ಯಗಳು ಮನಕಲಕುವಂತಿವೆ. ನಟ ಚಿರಂಜೀವಿ ಸರ್ಜಾ‌ಗೆ ಇಂದು 36ನೇ ಹುಟ್ಟುಹಬ್ಬ. ಬರ್ತ್​ಡೇ ಪ್ರಯುಕ್ತ ಚಿರು ನಟನೆಯ ‘ಕ್ಷತ್ರಿಯ’ … Continue reading ಅಪ್ಪನಾಗೋ ಸಂಭ್ರಮದ ಘಳಿಗೆಯನ್ನ ಮೊದಲೇ ಅನುಭವಿಸಿದ್ದ ಚಿರು..!