ತಾಳಿ ಕಟ್ಟುವ ವೇಳೆ ಕಣ್ಣೀರಿಟ್ಟ ಆರತಿ ಸಿಂಗ್! ಕೃಷ್ಣ-ಕಾಶ್ಮೀರ ದಂಪತಿಗೆ ಹಿಗ್ಗಾಮುಗ್ಗಾ ಜಾಡಿಸಿದ ನೆಟ್ಟಿಗರು

ಮುಂಬೈ: ನಟಿ, ಹಿಂದಿ ಬಿಗ್ ಬಾಸ್​ ಸೀಸನ್​ 13ರ ಸ್ಪರ್ಧಿಯಾಗಿದ್ದ ಆರತಿ ಸಿಂಗ್ ತನ್ನ ಕುಟುಂಬಸ್ಥರು ನಿಶ್ಚಯಿಸಿದ ಉದ್ಯಮಿ ದೀಪಕ್ ಚೌಹಾಣ್ ಅವರೊಂದಿಗೆ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಮಾಂಗಲ್ಯಧಾರಣೆ ವೇಳೆ ಕಣ್ಣೀರಿಟ್ಟ ದೃಶ್ಯ ಸದ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಇದಲ್ಲದೇ ನಟಿಯ ಮದುವೆಗೆ ಕೃಷ್ಣ-ಕಾಶ್ಮೀರ ದಂಪತಿ ಧರಿಸಿದ್ದ ಉಡುಗೆಯ ಬಣ್ಣ ನೋಡಿದ ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಹಿಗ್ಗಾಮುಗ್ಗಾ ಜಾಡಿಸಿದ್ದಾರೆ. ಇದನ್ನೂ ಓದಿ: ವಿಶೇಷ ಮತಗಟ್ಟೆಗಳಿಗೆ ಸಿಇಓ ಕುರೇರ ಭೇಟಿ, ವೀಕ್ಷಣೆ ಹಿಂದೂ ವಿವಾಹಕ್ಕೆ ಬಿಳಿ ಬಟ್ಟೆಗಳನ್ನು ಧರಿಸಿದ್ದಕ್ಕಾಗಿ ದಂಪತಿಗಳನ್ನು … Continue reading ತಾಳಿ ಕಟ್ಟುವ ವೇಳೆ ಕಣ್ಣೀರಿಟ್ಟ ಆರತಿ ಸಿಂಗ್! ಕೃಷ್ಣ-ಕಾಶ್ಮೀರ ದಂಪತಿಗೆ ಹಿಗ್ಗಾಮುಗ್ಗಾ ಜಾಡಿಸಿದ ನೆಟ್ಟಿಗರು