ವಿಶ್ವದ ಟಾಪ್ 50 ವೈನರಿಗಳಲ್ಲಿ ಭಾರತದ ಏಕೈಕ ವೈನರಿ ಕೊಪ್ಪಳದ ಕ್ರಸ್ಮಾ

ವಿ.ಕೆ.ರವೀಂದ್ರ ಕೊಪ್ಪಳ: ಕೊಪ್ಪಳ ಬರದ ನಾಡು, ಸರಿಯಾಗಿ ಮಳೆಯಾಗಲ್ಲವೆಂಬ ಮಾತು ರೈತವರ್ಗದಲ್ಲಿ ಸಾಮಾನ್ಯ. ಆದರೆ, ಅಲ್ಪ ಮಳೆ ಬೀಳುವ ವಾತಾವರಣದ ಲಾಭ ಪಡೆದ ದಂಪತಿ ಸ್ಥಳೀಯವಾಗಿ ವೈನ್ ತಯಾರಿಸುವ ಮೂಲಕ ವಿಶ್ವದ 50 ಬೆಸ್ಟ್ ವೈನರಿಗಳಲ್ಲಿ 46ನೇ ಸ್ಥಾನ ಪಡೆದಿದ್ದು, ವಿಶ್ವಮಟ್ಟದಲ್ಲಿ ಗುರುತಿಸಿಕೊಂಡ ದೇಶದ ಮೊದಲ ವೈನರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 2010ರಲ್ಲಿ ಘಟಕ ಆರಂಭಿಸಲಾಗಿದೆ. ಜಗತ್ತಿಗೆ ಭಾರತದಿಂದಲೂ ಗುಣಮಟ್ಟದ ವೈನ್ ನೀಡಬೇಕೆಂಬುದು ಮಾಲೀಕರಾದ ಕೃಷ್ಣ ಪ್ರಸಾದ್ ಕನಸಾಗಿತ್ತು. ಶೇ.80ರಷ್ಟು ಸಾವಯವ ಪದ್ಧತಿಯಲ್ಲಿ ದ್ರಾಕ್ಷಿ ಬೆಳೆದು ಗುಣಮಟ್ಟ … Continue reading ವಿಶ್ವದ ಟಾಪ್ 50 ವೈನರಿಗಳಲ್ಲಿ ಭಾರತದ ಏಕೈಕ ವೈನರಿ ಕೊಪ್ಪಳದ ಕ್ರಸ್ಮಾ