ಮುದುಕನಾದರೂ ಕ್ಯೂಟ್​ ಹುಡುಗನ ಪಾತ್ರ ಮಾಡಿದರೆ ಯಾರು ನೋಡ್ತಾರೆ? ಕೆಆರ್​ಕೆ ಪ್ರಶ್ನೆ

ಮುಂಬೈ: ಬಾಲಿವುಡ್​ನ ಸ್ವಯಂಘೋಷಿತ ನಂಬರ್​ ಒನ್​ ವಿಮರ್ಶಕ ಕಮಾಲ್​ ಆರ್​ ಖಾನ್​ ಅಲಿಯಾಸ್​ ಕೆಆರ್​ಕೆ, ಎಲ್ಲ ಸ್ಟಾರ್​ ನಟರ ಕಾಲೆಳೆಯುತ್ತಲೇ ಇರುತ್ತಾರೆ. ಅದರಲ್ಲೂ ಶಾರೂಖ್​ ಖಾನ್​ ಮತ್ತು ಸಲ್ಮಾನ್​ ಖಾನ್​ ಅವರನ್ನು ಒಂದಲ್ಲ ಒಂದು ಕಾರಣಕ್ಕೆ ಹೀಯಾಳಿಸುತ್ತಲೇ ಇರುವ ಕೆಆರ್​ಕೆ, ಅದೇ ಕಾರಣಕ್ಕೆ ಸಾಕಷ್ಟು ಜನಪ್ರಿಯತೆಯನ್ನೂ ಪಡೆದಿದ್ದಾರೆ. ಇದನ್ನೂ ಓದಿ: ಮ್ಯಾನ್ ಆಫ್ ದಿ ಮ್ಯಾಚ್​ಗೆ ಪವರ್.. ಇದೀಗ ಶಾರೂಖ್​ ಖಾನ್ ಅವರನ್ನು ಕೆಆರ್​ಕೆ ಮತ್ತೆ ಕಾಲೆಳೆದಿದ್ದಾರೆ. ಶಾರೂಖ್​ ಖಾನ್​ ಮುದುಕ, ಅವರಿಗೆ ಯಾವ ರೀತಿಯ ಪಾತ್ರಗಳನ್ನು ಮಾಡಬೇಕೆಂಬುದೇ … Continue reading ಮುದುಕನಾದರೂ ಕ್ಯೂಟ್​ ಹುಡುಗನ ಪಾತ್ರ ಮಾಡಿದರೆ ಯಾರು ನೋಡ್ತಾರೆ? ಕೆಆರ್​ಕೆ ಪ್ರಶ್ನೆ